ಸಾಧಕರ ಸೀಟ್ಮೇಲೆ ಕರ್ನಾಟಕದ ಮೇರು ವ್ಯಕ್ತಿತ್ವಗಳಾದ ಸುಧಾ ಮೂರ್ತಿ ಹಾಗೂ ನಾರಾಯಣಮೂರ್ತಿ
Posted date: 31 Fri, May 2019 – 09:30:10 AM

ರಮೇಶ್ ಅರವಿಂದ್ಸಾರಥ್ಯದಲ್ಲಿ ಜೀ಼ ಕನ್ನಡ ವಾಹಿನಿಯಲ್ಲಿ ಮೂಡಿಬರುತ್ತಿರುವ ವೀಕೆಂಡ್ವಿಥ್ರಮೇಶ್ಸೀ ಸನ್ 4 ಕಾರ್ಯಕ್ರಮ ಎಲ್ಲರ ಮೆಚ್ಚುಗೆಗಳಿಸುತ್ತಿದ್ದು, ಇಷ್ಟು ದಿನಗಳ ಕಾಲ ಜನರು ಕಾತುರದಿಂದ ಕಾಯುತ್ತಿದ್ದ ಆ ಅಮೃತಘಳಿಗೆ ಕೊನೆಗೂಬಂದಿದೆ.

ಕಳೆದ ಮೂರು ಸೀಸನ್‌ಗಳಿಂದ ಇನ್ಫೋಸಿಸ್ಸಂಸ್ಥಾಪಕರಾದ ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ಅವರನ್ನು ಸಾಧಕರ ಸೀಟ್‌ ಮೇಲೆ ನೋಡುವ ಇಚ್ಚೆ ಯನ್ನು ಜನರು ಜೀ಼ ಕನ್ನಡ ವಾಹಿನಿಯ ಮುಂದಿಟ್ಟಿದ್ದು, ಕೊನೆಗೂ ಅವರ  ಆಸೆನೆರವೇರುತ್ತಿದೆ. ಇದೇ ಶನಿವಾರ ಹಾಗೂ ಭಾನುವಾರದಂದು ರಾತ್ರಿ9:30 ಕ್ಕೆ ನಿಮ್ಮ ನೆಚ್ಚಿನ ವೀಕೆಂಡ್ವಿಥ್ರಮೇಶ್ಕಾರ್ಯಕ್ರಮದಲ್ಲಿ ಈ ಇಬ್ಬರು ಮಹಾಸಾಧಕರ ಸಾಧನೆಯ ಹಾದಿಯನ್ನು ನೀವು ನೋಡಬಹುದು.

ಇನ್ಫೋಸಿಸ್ಸಹ ಸಂಸ್ಥಾಪಕರಾದ ನಾರಾಯಣಮೂರ್ತಿ ಅವರು ಹುಟ್ಟಿದ್ದು ಶಿಡ್ಲಘಟ್ಟದಲ್ಲಿ ಆದರೂ ಬೆಳೆದದ್ದು ಮಾತ್ರ ಮಂಡ್ಯದಲ್ಲಿ. ಮೈಸೂರಿನ ಎನ್.ಐ.ಯಿಕಾಲೇಜಿನಲ್ಲ ಎಲೆಕ್ಟ್ರಾನಿಕ್ಸ್ & ಎಲೆಕ್ಟ್ರಿಕಲ್ಸ್ವಿ ಭಾಗದಲ್ಲಿ ಎಂಜಿನಿಯರಿಂಗ್ಮಾಡಿ ನಂತರಮೂರು ನಾಲ್ಕು ಕಂಪನಿಗಳಲ್ಲಿ ಕೆಲಸಮಾಡಿದ ನಾರಾಯಣಮೂರ್ತಿ ಅವರಿಗೆ ಫ್ರಾನ್ಸ್‌ಗೆ ಹೋಗುವ ಅವಕಾಶ ಒಲಿದುಬರುತ್ತದೆ. ಆದರೆ ಅಲ್ಲಿ ಅವರಿಗೆ ಜರುಗಿದ ಅವಮಾನ, 72 ಗಂಟೆಗಳ ಕಾಲ ಅವರು ಅನುಭವಿಸಿದಸೆರೆ ಮನೆ ವಾಸ ಅವರಿಗೆ ಅಪಾರನೋವುಂಟು ಮಾಡುತ್ತದೆ. ತದನಂತರ ಅವರು ಭಾರತಕ್ಕೆ ಮರಳುತ್ತಾರೆ.

ಭಾರತಕ್ಕೆ ಮರಳಿದ ನಾರಾಯಣಮೂರ್ತಿ ಯವರು ತಮ್ಮ ಸ್ನೇಹಿತನ ಮೂಲಕ ಸುಧಾಮೂರ್ತಿಯವರನ್ನು ಭೇಟಿ ಆಗಿ, ಆಟೋರಿಕ್ಷಾ ಒಂದರಲ್ಲಿ ಅವರಿಗೆ ಪ್ರಪೋಸ್ಮಾಡುತ್ತಾರೆ. ನಂತರ ಅವರನ್ನು ಬೆಂಗಳೂರಿನಲ್ಲಿ ಸರಳವಾಗಿ ಮದುವೆಆಗುತ್ತಾರೆ. ಆದರೆ ಮದುವೆಗೆ ನಾರಾಯಣಮೂರ್ತಿ ಅವರು ಸುಧಾಮೂರ್ತಿ ಅವರ ತಂದೆಗೆ ಎರಡು ಶರತ್ತುಗಳನ್ನು ವಿಧಿಸಿರುತ್ತಾರೆ. ಮಗಳ ಮೈಮೇಲೆ ಯಾವುದೇ ಒಡವೆ ಇರಕೂಡದು ಹಾಗೂ ಮದುವೆ ಯಲ್ಲಿ ಬರುವ ಖರ್ಚನ್ನು ಇಬ್ಬರೂ ಸಮವಾಗಿ ಹಂಚಿಕೊಳ್ಳಬೇಕು ಎಂದು. ಅದರ ಅನುಸಾರಮದುವೆಗೆ ಆದ 800ನೂರು ರೂಪಾಯಿ ಖರ್ಚನ್ನು ಇಬ್ಬರು ಸಮವಾಗಿ ಹಂಚಿಕೊಂಡು ಮದುವೆ ಆಗುತ್ತಾರೆ.
ಮದುವೆಯ ನಂತರ ಸ್ವಂತ ಕಂಪೆ ನಿತೆಗೆಯಲು ನಿರ್ಧರಿಸುವ ನಾರಾಯಣಮೂರ್ತಿ ಯವರು ಸುಧಾಮೂರ್ತಿ ಅವರ ಬಳಿಹತ್ತುಸಾವಿರರೂಪಾಯಿಸಾಲವನ್ನುಪಡೆಯುತ್ತಾರೆ. ಕೇವಲಹತ್ತುಸಾವಿರರೂಪಾಯಿಬಂಡವಾಳಹಾಗೂ ೬ ಜನಸ್ನೇಹಿತರಜೊತೆಸೇರಿಪೂಣೆಯಲ್ಲಿಶುರುವಾದಇವರಇನ್ಫೋಸಿಸ್ಸಂಸ್ಥೆಯಒಟ್ಟುಬೆಲೆಈಗಮೂರುಲಕ್ಷದಇಪ್ಪತ್ತುಸಾವಿರಕೋಟಿಗಳು. ಕೇವಲ6ಜನರಿಂದಶುರುವಾದಕಂಪೆನಿಯಲ್ಲಿಈಗ2ಲಕ್ಷಕ್ಕೂಹೆಚ್ಚುಜನಕೆಲಸಮಾಡುತ್ತಿದ್ದು42ದೇಶಗಳಲ್ಲಿಇನ್ಫೋಸಿಸ್ಕಂಪನಿಯಬ್ರ್ಯಾಂಚ್‌ಗಳುಇವೆ.

 ಇಷ್ಟೆಲ್ಲಾಸಾಧನೆಮಾಡಿರುವನಾರಾಯಣಮೂರ್ತಿಯವರಿಗೆಪದ್ಮಶ್ರೀ, ಪದ್ಮಭೂಷಣಎರಡೂಲಭಿಸಿದ್ದು, ಅವರವ್ಯಕ್ತಿತ್ವಮಾತ್ರಇನ್ನೂಸರಳವಾಗಿದೆಎನ್ನುವುದಕ್ಕೆಸಾಕ್ಷಿ, ಅವರಿಗೆಎಂಜಿನಿಯರಿಂಗ್ಪಾಠಹೇಳಿಕೊಟ್ಟಅವರಗುರುಗಳಾದಸೀತಾರಾಮ್ಅವರುಕಾರ್ಯಕ್ರಮಕ್ಕೆಬಂದಾಗಅವರಕಾಲಿಗೆಅವರುನಮಸ್ಕರಿಸಿದ್ದು.

ಇನ್ನುನಾರಾಯಣಮೂರ್ತಿಅವರಿಗೆಬೆನ್ನೆಲುಬಾಗಿನಿಂತಿರುವಸರಳವ್ಯಕ್ತಿತ್ವಕ್ಕೆಮತ್ತೊಂದುಉದಾಹರಣೆಯಂತಿರುವಸುಧಾಮೂರ್ತಿಯವರುಹುಟ್ಟಿದ್ದುಶಿಗ್ಗಾವ್‌ನಲ್ಲಿಆದರೂಬೆಳದದ್ದುಹುಬ್ಬಳ್ಳಿಯಲ್ಲಿ. ಅವರಹುಬ್ಬಳ್ಳಿಮನೆಈಗಲೈಬ್ರರಿಯಾಗಿಬದಲಾಗಿದ್ದುಅದಕ್ಕೆಅವರತಂದೆಶ್ರೀರಾಮಚಂದ್ರರಾವ್ಅವರಹೆಸರನ್ನುಇಡಲಾಗಿದೆ.

ಹುಬ್ಬಳ್ಳಿಬಿವಿಬಿಕಾಲೇಜಿನಲ್ಲಿಎಲೆಕ್ಟ್ರಾನಿಕ್ಸ್&ಎಲೆಕ್ಟ್ರಿಕಲ್ಸ್ವಿಭಾಗದಲ್ಲಿಎಂಜಿನಿಯರಿಂಗ್ಮಾಡಿರುವಸುಧಾಮೂರ್ತಿಯವರಿಗೆಸಮಾಜಸೇವೆಯಕಡೆಗೆಭಾರಿಒಲವು. ಕಾಲೇಜಿನಲ್ಲಿಓದುವಾಗಶೌಚಾಲಯಕ್ಕಾಗಿಅವರುಅನುಭವಿಸಿದಕಷ್ಟಬೇರೆಹೆಣ್ಣುಮಕ್ಕಳಿಗೆಬರಬಾರದೆಂದುಗುಲಬರ್ಗಾದಲ್ಲಿ15,000ಹೆಚ್ಚುಶೌಚಾಲಯಗಳನ್ನುನಿರ್ಮಿಸಿದ್ದಾರೆ. ಇದಿಷ್ಟೇಅಲ್ಲದೇಭಾರತಕ್ಕೆಅಂಟಿಕೊಂಡಿದ್ದಅನಿಷ್ಟದೇವದಾಸಿಪದ್ದತಿಯನ್ನುನಿರ್ಮೂಲನೆಮಾಡಲುಸಾಕಷ್ಟುಕಷ್ಟಪಟ್ಟಿದ್ದಾರೆ. ರಾಯಚೂರಿನಲ್ಲಿಹೆಚ್ಚಾಗಿಇದ್ದ ಈ ಪಿಡುಗನ್ನುನಿರ್ಮೂಲನೆಮಾಡಿ20,000ಹೆಚ್ಚುಹೆಣ್ಣುಮಕ್ಕಳನ್ನೂಅದರಿಂದಹೊರತಂದುಅವರಿಗೆಕೌದಿಹೊಲೆಯುವುದನ್ನುಹೇಳಿಕೊಟ್ಟುಸ್ವಾವಲಂಬಿಯಾಗಿಬದುಕಲುಹೇಳಿಕೊಟ್ಟಿದ್ದಾರೆ. ಇದರಕುರಿತುಅವರು3000Stitichesಎಂಬಅದ್ಭುತಪುಸ್ತಕವನ್ನೂಬರೆದಿದ್ದಾರೆ. ಇನ್ನು ಈ ಹೆಣ್ಣುಮಕ್ಕಳುಹೊಲೆಯುವಕೌದಿಯನ್ನೇಇವರಪ್ರೀತಿಪಾತ್ರರಿಗೆಉಡುಗೊರೆಯಾಗಿಕೊಡುವುದನ್ನುರೂಢಿಮಾಡಿಕೊಂಡಿದ್ದಾರೆ. ಚಳಿಗಾಲದಲ್ಲಿದೇಹವನ್ನುಬೆಚ್ಚಗಿಡುವ, ಬೇಸಿಗೆಕಾಲದಲ್ಲಿತಂಪುನೀಡುವಕೌದಿಯನ್ನುಉಡುಗೊರೆಯಾಗಿನೀಡಿಎಲ್ಲಾಕಾಲದಲ್ಲೂನಾವುನಿಮ್ಮಜೊತೆಇದ್ದೀವಿಎನ್ನುವುದನ್ನುಹೇಳುತ್ತಾರೆ.

ಸದಾಸಮಾಜಸೇವೆಯಬಗ್ಗೆಯೋಚಿಸುವಇವರುಪ್ರತಿವರ್ಷಇನ್ಫೋಸಿಸ್ಫೌಂಡೇಶನ್ಮೂಲಕ400ಕೋಟಿರೂಪಾಯಿಗಳನ್ನುಸಮಾಜಸೇವೆಗೆಂದೇಮೀಸಲಿಟ್ಟಿದ್ದಾರೆ.

ಪದ್ಮ ಶ್ರೀ ಪುರಸ್ಕೃತ ರಾಗಿರುವ ಸುಧಾಮೂರ್ತಿ ಯವರು ಕಾರ್ಯಕ್ರಮಕ್ಕೆ ಅವರಗುರುಗಳಾದಸುಮತಿಯಾದಪ್ಪನವರ್ಅವರುಬಂದಾಗತಮ್ಮಸಾಧಕರಸೀಟ್‌ನಿಂದಎದ್ದುನಿಂತುಅವರಕಾಲಿಗೆನಮಸ್ಕರಿಸಿಗುರುಗಳಮುಂದೆಕೂರಬಾರದುಎಂದುಅವರುವೇದಿಕೆಮೇಲೆಇದ್ದಷ್ಟುಕಾಲನಿಂತೇಮಾನತಾಡಿದರು. ಇನ್ನುನೀವುಎಂದೂನೋಡಿರದಸುಧಾಮೂರ್ತಿಯವರಇನ್ನೊಂದುಮುಖದಪರಿಚಯವೂನಿಮಗೆವೀಕೆಂಡ್ವಿಥ್ಕಾರ್ಯಕ್ರಮದಲ್ಲಿನೋಡಲುಸಿಗಲಿದೆ.

ನೀವುಇಷ್ಟುದಿನಗಳಕಾಲನೀವೆಲ್ಲಕಾತುರದಿಂದಕಾಯುತ್ತಿದ್ದನಾರಾಯಣಮೂರ್ತಿಹಾಗೂಸುಧಾಮೂರ್ತಿಯವರಅದ್ಭುತಸಂಚಿಕೆಇದೇಶನಿವಾರಹಾಗೂಭಾನುವಾರಅಂದ್ರೆಜೂನ್1ಮತ್ತು2ನೇತಾರೀಖುರಾತ್ರಿ9:30ಕ್ಕೆನಿಮ್ಮಜೀ಼ಕನ್ನಡವಾಹಿನಿಯಲ್ಲಿಪ್ರಸಾರವಾಗುತ್ತಿದ್ದು. ಈಎರಡುಮೇರುವ್ಯಕ್ತಿಗಳಬಗ್ಗೆನೀವುಮತ್ತಷ್ಟುತಿಳಿದುಕೊಳ್ಳಬಹುದು.


 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed