ಸ್ಟಿಲ್‌ಸೀನು ಛಾಯಾಗ್ರಹಣ ನಿರ್ಮಾಣದ ಗಹನ ತಡಿಯಾಂಡ್ ಮೌಳ್ ಬೆಟ್ಟದಲ್ಲಿ
Posted date: 13 Wed, Jun 2018 – 09:33:51 AM

ಓಂ ಶ್ರೀ ಸಾಯಿರಾಂ ಫಿಲಂಸ್ ಲಾಂಛನದಲ್ಲಿ ಆರ್. ಶ್ರೀನಿವಾಸ್ (ಸ್ಟಿಲ್‌ಸೀನು) ನಿರ್ಮಾಣದ  ಗಹನ ಚಿತ್ರವು ತಡಿಯಾಂಡ್ ಮೌಳ್ ಬೆಟ್ಟ ಕರ್ನಾಟಕದ ಎರಡನೇ ಅತಿ ಎತ್ತರದ ಪ್ರದೇಶದಲ್ಲಿ ನಾಯ ನಾಯಕಿ ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರದ ಕಥೆ ಚಿತ್ರಕಥೆ ಸಂಭಾಷಣೆ, ನಿರ್ದೇಶನ- ಪ್ರೀತ್ ಹಾಸನ್, ಛಾಯಾಗ್ರಹಣ-ಸಾಯಿ ಶ್ರೀನಿವಾಸ್, ಈ ಚಿತ್ರದ ಮೂಲಕ ಸ್ವತಂತ್ರ್ಯ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಸಂಗೀತ-ರಘು, ಧನವಂತ್ರಿ, ಸಂಕಲನ-ರಾಜು, ಸಾಹಿತ್ಯ - ವಿಜಯ್ ವಿಶ್ವಮಣಿ, ನೃತ್ಯ ನಿರ್ದೇಶನ- ಸಾಯಿ ಲಕ್ಷ್ಮಣ್, ಈ ಚಿತ್ರದಲ್ಲಿ ಆದಿತ್ಯಶೆಟ್ಟಿ, ಶರಣ್ಯಗೌಡ, ರಂಜಿನಿ, ಶಿವು ಇಂಚರ ಭೀಮಯ್ಯ, ಮುಂತಾದವರಿದ್ದು, ಸೈಕಲಾಜಿಕಲ್ ಥ್ರಿಲ್ಲರ್ ಕಥಾವಸ್ತುವುಳ್ಳ ಚಿತ್ರದ ಚಿತ್ರೀಕರಣ, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮಡಿಕೇರಿ ಸುತ್ತಮುತ್ತ ನಡೆಯಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed