ಈಕೆ ನಿಜವಾದ ರತಿಯಾ?
ಹೀಗೊಂದು ಪ್ರಶ್ನೆ ಕಾಡುತ್ತದೆ. ನಾಯಕಿ ರಾಗಿಣಿ ಆ ಮಟ್ಟಕ್ಕೆ ಮನ ಮುಟ್ಟುವಂತೆ ನಟಿಸಿದ್ದಾರೆ!
ನಿಜ. ಆ ಪಾತ್ರವೇ ಹಾಗಿದೆ. ಅಲ್ಲಿ ಹೆಣ್ಣನ್ನು ಕೀಳಾಗಿ ಕಾಣುವ ದೇವದಾಸಿ ಪದ್ಧತಿಗೆ ಕನ್ನಡಿ ಹಿಡಿಯಲಾಗಿದೆ. ನಿರ್ದೇಶಕ ಶಂಕರಲಿಂಗ ಸುಗ್ನಳ್ಳಿ ರಾಗಿಣಿಗೆ ಹೊಂದಾಣಿಕೆಯಾಗುವ ಪಾತ್ರಕೊಟ್ಟಿದ್ದಾರೆ. ಆಕೆ ಪರದೆ ತುಂಬ ಕುಣಿಯುತ್ತಾಳೆ. ಮನಸ್ಸಿಗೆ ಇಷ್ಟವಾಗುವ ಹಾಗೆ ನಟಿಸುತ್ತಾಳೆ. ಹಂತ ಹಂತದಲ್ಲೂ ಕುತೂಹಲ ಹುಟ್ಟಿಸುವಂತೆ ಅಭಿನಯಿಸುತ್ತಾಳೆ.
Manohar. R.(Manu),
chitrataramanu@gmail.com
Photo Journalist
M: 9845549026
: 9844904440