‘ಓ ಪುಷ್ಪ ಐ ಹೆಟ್ ಟಿಯರ್ಸ್’ ನಾಳೆಯಿಂದ ಬಿಡುಗಡೆ
Posted date: 27 Thu, Feb 2020 – 03:18:29 PM

ಕನ್ನಡ ಸಿನಿಮಾದ ಸುಂದರಾಂಗ ‘ಆ ಕರಾಳ ರಾತ್ರಿ’ ಇಂದ ತಮ್ಮ ಖ್ಯಾತಿಯನ್ನು ಹೆಚ್ಚಿಸಿಕೊಂಡ ಜೆ ಕೆ ? ಜಯರಾಂ ಕಾರ್ತಿಕ್ ಹಿಂದಿ ಮೆಗಾ ಧಾರಾವಾಹಿ ‘ಸಿಯ ಕ ರಾಮ್’ ಅಲ್ಲಿ ರಾವಣ ಆಗಿ ಘರ್ಜಿಸಿ ಹಿಂದಿ ಚಿತ್ರರಂಗಕ್ಕೂ ‘ ಓ ಪುಷ್ಪ ಐ ಹೆಟ್ ಟಿಯರ್ಸ್’ ಇಂದ ಕಾಲಿಟ್ಟರು. ಇದೆ ಶುರ್ಕ್ರವಾರ ಅವರ ಅಭಿನಯದ ಕನ್ನಡ ಹಾಗೂ ಹಿಂದಿ ಸಿನಿಮಾ ನಾಳೆಯಿಂದ  ಬಿಡುಗಡೆ ಆಗುತ್ತಿದೆ. ಇದು ಕಾಮಿಡಿ ಜೊತೆಗೆ ಥ್ರಿಲ್ಲರ್ ಸಿನಿಮಾ ಎಂದು ಹೇಳಲಾಗುತ್ತಿದೆ.
‘ಓ ಪುಷ್ಪ ಐ ಹೆಟ್ ಟಿಯರ್ಸ್” ದಿನಕರ್ ಕಪೂರ್ ನಿರ್ದೇಶನದ ಚಿತ್ರ ಅಮೂಲ್ಯ ದಾಸ್ ಈ ಚಿತ್ರದ ನಿರ್ಮಾಪಕರು.  ಜನಪ್ರಿಯ ಕಾಮಿಡಿ ನಟ ಕೃಷ್ಣ ಅಭಿಷೇಖ್, ಅರ್ಜುಮಾನ್ ಮುಘಲ್, ಅನುಸ್ಮೃತಿ ಸರ್ಕಾರ್, ಅನಘ ದೇಸಾಯಿ, ಪ್ರದೀಪ್ ಕಬ್ರ, ಜಿಮ್ಮಿ ಮೊಸೆಸ್, ಅಖಿಲೇಂದ್ರ ಮಿಶ್ರ  ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರವಿಂದ್ ಸಿಂಗ್ ಪೂವಾರ್ ಛಾಯಾಗ್ರಹಣ ಹಾಗೂ ರಾಂಜಿ ಗುಲಾಟಿ ಸಂಗೀತ ಒದಗಿಸಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed