ಅಕಾಡೆಮಿಯಿಂದಲೇ ಉತ್ತಮ ಚಲನಚಿತ್ರ
Posted date: 6/June/2009

I. ಚಲನಚಿತ್ರ ಶಿಕ್ಷಣ


   (ಬೆಳ್ಳಿತೆರೆ-ಭಾವಯಾನ)



II. ಚಲನಚಿತ್ರ ಮಾಹಿತಿ


        (ಬೆಳ್ಳಿ ವಿಶೇಷ)



|||. ಚಲನಚಿತ್ರೋತ್ಸವಗಳು


    (ಬೆಳ್ಳಿ ಮಿನುಗು)



Iಗಿ) ಚಲನಚಿತ್ರ ಕಾರ್ಯನೀತಿ


   (ಬೆಳ್ಳಿ ಕೌಶಲ)



(ಗಿ) ಮೂಲಸೌಕರ್ಯಗಳು


     (ಬೆಳ್ಳಿ ಸೂರು)



(ಗಿI)    ಅಮೃತ ಮಹೋತ್ಸವ ಭವನ ನಿರ್ಮಾಣ


       (ಬೆಳ್ಳಿ ಸಂಕುಲ)





ನಮಸ್ಕಾರ,



    ಬೆಳ್ಳಿತೆರೆಯ ಭಾವ ಬಂಧುಗಳೇ ಬೆಳ್ಳೀ ಹೊಂಗನಸು ನನಸಾಗುತಿದೆ.


        ಕರ್ನಾಟಕದ ಘನಸರ್ಕಾರವು ಕನ್ನಡ ಚಲನಚಿತ್ರರಂಗಕ್ಕೆ ಕೊಟ್ಟ ಜೀವಜಲ ಕನ್ನಡ ಚಲನಚಿತ್ರ ಅಕಾಡೆಮಿ .


    ಬನ್ನಿ ಒಮ್ಮೆ ವಿಹರಿಸೋಣ














I. ಚಲನಚಿತ್ರ ಶಿಕ್ಷಣ


   (ಬೆಳ್ಳಿತೆರೆ-ಭಾವಯಾನ)



೧. ಸಮೀಕ್ಷೆ


      (ಬೆಳ್ಳಿ ನೋಟ)



ಕನ್ನಡ ಚಿತ್ರರಂಗದ ಸ್ಥಿತಿಗತಿಗಳ  ಆತ್ಮಾವಲೋಕನಕ್ಕೆ ಬೇಕಾದ ವೈಜ್ಞಾನಿಕ ಆಧಾರ.



೨. ಅಂತರ್ಜಾಲ


    (ಬೆಳ್ಳಿ ವಿಹಾರ)



    ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಕನ್ನಡ ಚಲನಚಿತ್ರರಂಗದ ಬಗ್ಗೆ ಅಧಿಕೃತ ಮಾಹಿತಿಯನ್ನು ಕ್ಷಣಮಾತ್ರದಲ್ಲಿ ನೀಡಬಲ್ಲ ಅಂತರ್ಜಾಲ.



೩. ತರಬೇತಿದಾರರಿಗೆ ತರಬೇತಿ


    (ಬೆಳ್ಳಿ ಅರಿವು)



    ಮುಂದಿನ ನಮ್ಮ ಯೋಜನೆಗಳಿಗೆ ಸಂಪನ್ಮೂಲ ವ್ಯಕ್ತಿಗಳ ಆಯ್ಕೆ ಹಾಗೂ ತರಬೇತಿ.



೪. ಚಲನಚಿತ್ರ ಸಮಾಜಗಳು


     (ಬೆಳ್ಳಿ ಮಂಡಲ)



    ಕನಿಷ್ಠ, ಪ್ರತಿ ಜಿಲ್ಲೆಗೊಂದರಂತೆ ಚಿತ್ರ ಸಮಾಜಗಳ ಸ್ಥಾಪನೆ ಹಾಗೂ ಚಾಲನೆ.



೫. ಚಲನಚಿತ್ರ ಕೂಟಗಳು


    (ಬೆಳ್ಳಿ ಪುಂಜ)



    ಶಾಲಾ ಕಾಲೇಜುಗಳಲ್ಲಿ ಚಲನಚಿತ್ರಗಳ ಗಂಭೀರ ಚರ್ಚೆಗೆ ಪರಿಸರ ನಿರ್ಮಾಣ ಹಾಗೂ ಸಂವಹನದ ಬೆಳವಣಿಗೆ.



೬. ಚಲನಚಿತ್ರ ರಸಗ್ರಹಣ ಶಿಬಿರ


    (ಬೆಳ್ಳಿ ಬಿಂಬ)


    


    ಕನ್ನಡ ಪ್ರೇಕ್ಷಕರಲ್ಲಿ ವಿಶ್ವದ ಶ್ರೇಷ್ಠ ಚಿತ್ರಗಳ ಬಗ್ಗೆ ಜಾಗೃತಿ ಮೂಡಿಸುವುದು.





೭. ಚಲನಚಿತ್ರ ಕಾರ್ಯಗಾರ


    (ಬೆಳ್ಳಿ ಬೆಳಕು)


    


    ಜಿಲ್ಲಾ ಮಟ್ಟದಲ್ಲಿ ಚಲನಚಿತ್ರ ಮಾಧ್ಯಮದ ಬಗ್ಗೆ ವಿಧ್ಯಾರ್ಥಿಗಳು ಹಾಗೂ ಸಿನಿಮಾಸಕ್ತರಲ್ಲಿ ಹೆಚ್ಚಿನ ಅರಿವು ಮೂಡಿಸುವುದು.



೮. ಸಂಶೋಧನಾ ಸಹಾಯ


    (ಬೆಳ್ಳಿ ಹೊಳಹು)


    


    ಕನ್ನಡ ಚಿತ್ರಗಳ ಬಗ್ಗೆ ಗಂಭೀರ ಸಂಶೋಧನೆ, ಪ್ರಕಟಣೆ.



೯. ಚಲನಚಿತ್ರ ಶಿಕ್ಷಣ ಸಂಸ್ಥೆಗಳಿಗೆ ಏಕ ಸ್ವರೂಪ.


    (ಬೆಳ್ಳಿ ಬಳ್ಳಿ)



    ಕರ್ನಾಟಕ ರಾಜ್ಯಾದ್ಯಂತ ಚಲನಚಿತ್ರ ತರಬೇತಿ ಸಂಸ್ಥೆಗಳಿಗೆ ಏಕರೂಪ ಪಠ್ಯಕ್ರಮ.






||. ಚಲನಚಿತ್ರ ಮಾಹಿತಿ


        (ಬೆಳ್ಳಿ ವಿಶೇಷ)


    



೧.    ಚಲನಚಿತ್ರ ವಸ್ತುಸಂಗ್ರಹಾಲಯ


        (ಬೆಳ್ಳಿ ಸಿರಿ)



        ಚಲನಚಿತ್ರಕ್ಕೆ ಸಂಬಂಧ ಪಟ್ಟಂತೆ ಸಮಗ್ರ ಸಂಗ್ರಹ.




೨.    ಚಲನಚಿತ್ರ ಭಂಡಾರ


        (ಬೆಳ್ಳಿ ಬಂಗಾರ)


        


        ಪ್ರಶಸ್ತಿ ವಿಜೇತ ಚಿತ್ರಗಳು ಹಾಗೂ ಸಾಕ್ಷ ಚಿತ್ರಗಳ ಸಂಗ್ರಹ.







                


೩.    ದಾಖಲೀಕರಣ


        (ಬೆಳ್ಳಿ ಸೇತು)



        ಕನ್ನಡ ಚಿತ್ರರಂಗ ಹಾಗೂ ಸಾಧಕರ ಸಮಗ್ರ ಮಾಹಿತಿ ಆಡಿಯೋ/ವೀಡಿಯೋ/ಮುದ್ರಣ ರೂಪದಲ್ಲಿ.


        



೪.    ಪ್ರಕಟಣೆಗಳು


        (ಬೆಳ್ಳಿ ಅಚ್ಚು)    



        ಚಿತ್ರರಂಗದ ಇತಿಹಾಸ, ಗೀತಕೋಶ, ಹಸ್ತಪ್ರತಿ ಹಾಗೂ ಚಲನಚಿತ್ರ ಭಾಷೆಗೆ ಪುಸ್ತಕ ರೂಪ.



೫.     ಗ್ರಂಥಾಲಯ


        (ಬೆಳ್ಳಿ ನೆಲೆ)



        ಅತ್ಯಾಧುನಿಕ ಆಡಿಯೋ-ವೀಡಿಯೋ ಲೈಬ್ರರಿ ಹಾಗೂ ಪುಸ್ತಕ ಸಂಗ್ರಹಾಲಯ.


        


        


|||. ಚಲನಚಿತ್ರೋತ್ಸವಗಳು


    (ಬೆಳ್ಳಿ ಮಿನುಗು)


    


        ಜಿಲ್ಲೆ, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಹಾಗೂ ಜನಪ್ರಿಯ ಚಿತ್ರಗಳ ಚಿತ್ರೋತ್ಸವ ಜೊತೆಗೆ ಜನಸಾಮಾನ್ಯರಲ್ಲಿ ಚಿತ್ರರಂಗದ ಬೆಳವಣಿಗೆಯ ಬಗ್ಗೆ ಅರಿವು ಮೂಡಿಸುವುದು ಹಾಗೂ  ಅಂತಾರಾಷ್ಟ್ರೀಯ ಮಾರುಕಟ್ಟೆ ರೂಪಿಸುವುದು.


    ಜಿಲ್ಲಾ ಚಿತ್ರೋತ್ಸವ


    ಗಡಿನಾಡು ಚಿತ್ರೋತ್ಸವ


    ಹೊರನಾಡು ಚಿತ್ರೋತ್ಸವ


    ದಸರಾ ಚಿತ್ರೋತ್ಸವ


    ರಾಜ್ಯೋತ್ಸವ ಚಿತ್ರೋತ್ಸವ


    ವಿಷಯಾಧಾರಿತ ಚಿತ್ರೋತ್ಸವ


    ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಸಂಪರ್ಕ


    ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವ


    ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ



Iಗಿ) ಚಲನಚಿತ್ರ ಕಾರ್ಯನೀತಿ


   (ಬೆಳ್ಳಿ ಕೌಶಲ)



ಚಿತ್ರರಂಗದ ಉಳಿವು, ಏಳಿಗೆಗಾಗಿ ಯೋಜನೆ.



೧.    ಸಹಾಯಧನ


             (ಬೆಳ್ಳಿ ಆಶಯ)



    ಸಬ್ಸಿಡಿ ನಿಯಮಾವಳಿಗಳ ಪುನರ್‌ರಚನೆ.




೨.     ಪ್ರಶಸ್ತಿ ಪ್ರದಾನ


              (ಬೆಳ್ಳಿ ಮೆಚ್ಚು)


        


    ಅಕಾಡೆಮಿಯಿಂದಲೇ ಉತ್ತಮ ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ, ಡಿಜಿಟಲ್ ವಿಡಿಯೋಗಳಿಗೆ ಪ್ರಶಸ್ತಿ ಪ್ರದಾನ.



೩.      ತೆರಿಗೆ ನೀತಿ


   (ಬೆಳ್ಳಿ ಗರಿ)


    


    ಹೊಸ ತೆರಿಗೆ ನೀತಿ ನಿರೂಪಣೆ.



೪.     ಆಂಟಿ ಪೈರೆಸಿ ಆಕ್ಟ್ (ನಕಲಿ ಸಿಡಿ ನಿಯಂತ್ರಣ ಕಾಯ್ದೆ)


                 (ಬೆಳ್ಳಿ ಪ್ರೀತಿ)



    ಚಿತ್ರೋದ್ಯಮದ ಉಳಿವಿಗಾಗಿ ನಕಲಿ ಸಿಡಿ ನಿಯಂತ್ರಣ ಕಾಯ್ದೆ ಜಾರಿಗೆ ಸಲಹೆ- ಸೂಚನೆ.



೫.    ಛಾಯಾಗ್ರಹಣ ಕಾಯ್ದೆ


    (ಬೆಳ್ಳಿ ಹಾದಿ)



ಏಕಗವಾಕ್ಷಿ ಪದ್ದತಿಯನ್ವಯ ಚಿತ್ರಮಂದಿರಗಳ ನಿರ್ಮಾಣ.



೬.     ಪ್ರವಾಸೋಧ್ಯಮದ ಅಭಿವೃದ್ದಿ


         (ಬೆಳ್ಳಿ ತೀರ)



  ಚಲನಚಿತ್ರಗಳಲ್ಲಿ ಪ್ರವಾಸಿ ತಾಣಗಳ ವ್ಯಾಪಕ ಬಳಕೆಯ ಮೂಲಕ ಪ್ರವಾಸೋಧ್ಯಮದ ಅಭಿವೃದ್ದಿ.



೭.     ಕಾನೂನು ವಿಭಾಗ


        (ಬೆಳ್ಳಿ ಬಂಧ)



    ಕಾನೂನು ತೊಡಕುಗಳಿಗೆ ಪರಿಹಾರ ನೀಡುವ ಉದ್ದೇಶದಿಂದ ಕಾನೂನು ವಿಭಾಗ ಕಾರ್ಯಾರಂಭ.


        



(ಗಿ) ಮೂಲಸೌಕರ್ಯಗಳು


     (ಬೆಳ್ಳಿ ಸೂರು)


    


    ಎಲ್ಲಾ ಮೂಲಭೂತ ಸೌಲಭ್ಯಗಳು ಒಂದೇ ಸೂರಿನಡಿ ಸುಲಭ ದರದಲ್ಲಿ ಲಭ್ಯ.




೧.    ಚಿತ್ರ ನಗರಿ ನಿರ್ಮಾಣ.


              (ಬೆಳ್ಳಿ ಕ್ಷಿತಿಜ)


    


    ಅತ್ಯಾಧುನಿಕ ತಂತ್ರಜ್ಞಾನ ಒಳಗೊಂಡ ಚಿತ್ರನಗರಿ ನಿರ್ಮಾಣಕ್ಕೆ ಸಲಹೆ.



೨    ಜನತಾ ಚಿತ್ರಮಂದಿರಗಳು.


          (ಬೆಳ್ಳಿ ಕನಸು)


    


    ಜನಸಾಮಾನ್ಯರನ್ನು ಗಮನದಲ್ಲಿಟ್ಟುಕೊಂಡು ಕಡಿಮೆ ವೆಚ್ಚದ ಉತ್ತಮ ಸೌಲಭ್ಯವುಳ್ಳ ಸಾವಿರ ಚಿತ್ರಮಂದಿರಗಳ ನಿರ್ಮಾಣ.



೩.    ಸ್ಟೂಡಿಯೋಗಳು


       (ಬೆಳ್ಳಿ ಕುಸುರಿ)



    ಸ್ಟೂಡಿಯೋ ಕಾರ್ಯವೈಕರಿಗೆ ಬೇಕಾದ ಏಕರೂಪದ ಕಾನೂನು ರಚನೆಗೆ ಸಲಹೆ.



೪.     ಸರ್ಕಾರಿ ಚಿತ್ರಮಂದಿರಗಳು


   (ಬೆಳ್ಳಿ ಚುಕ್ಕಿ)



ಪುಟ್ಟಣ್ಣ ಸೇರಿದಂತೆ ಸರ್ಕಾರಿ ಚಿತ್ರಮಂದಿರಗಳ ಸದುಪಯೋಗ.







೫.    ನಿವೃತ್ತಿ ವೇತನ ಮತ್ತು ಪಿಂಚಣಿ


           (ಬೆಳ್ಳಿ ಭರವಸೆ)



    ಚಿತ್ರರಂಗದ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ನಿವೃತ್ತಿ ವೇತನಗಳ  ವೈದ್ಯಕೀಯ ಸೇರಿದಂತೆ ಹಲವಾರು ಸೌಲಭ್ಯಗಳ ಬಗ್ಗೆ ಚಿಂತನೆ, ಸೂಚನೆ




೬.    ಅತ್ಯಾಧುನಿಕ ತಾಂತ್ರಿಕ ಉದ್ಯಾನ


          (ಬೆಳ್ಳಿ ನಂದನ)


        


    ಗ್ರಾಫಿಕ್ಸ್, ಅನಿಮೇಶನ್ ಮತ್ತಿತರ ತಂತ್ರಜ್ಞಾನದ ಸವಲತ್ತುಗಳ ನಿರ್ಮಾಣಕ್ಕೆ ಬೇಕಾದಂತಹ ತಾಂತ್ರಿಕ ಸಲಹೆ, ಸೂಚನೆ   




(ಗಿII)    ಅಮೃತ ಮಹೋತ್ಸವ ಭವನ ನಿರ್ಮಾಣ


       (ಬೆಳ್ಳಿ ಮನೆ)



        ಉದ್ಯಮದ ಎಲ್ಲಾ ಚಟುವಟಿಕೆಗಳು ಒಂದೇ ಸೂರಿನಡಿಯಲ್ಲಿ.






















 


        





Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed