ಇದು ಒಂದು ಏರಿಯಾದ ಕತೆ. ಅಲ್ಲಿನ ಒಂದಷ್ಟು ಸ್ಲಂ ಹುಡುಗರು. ಅವರಲ್ಲಿ ಒಬ್ಬ ಲೀಡರ್ರು. ಒಂದು ಹುಡುಗಿ. ಒಂದಷ್ಟು ಕಿತ್ತೋಗಿರೋ ಡೈಲಾಗ್ಗಳು. ಒಂದಷ್ಟು ಹಾಸ್ಯ. ಮತ್ತೆ ಸೆಂಟಿಮೆಂಟ್ ಮುಂಗಾರು. ಮರುಕ್ಷಣದಲ್ಲೇ ಪ್ರೀತಿಯ ಮಳೆ. ಮಳೆಯಲ್ಲಿ ಶುರುವಾಗುವ ಚಿಟಪಟ ಸದ್ದಿನಂತೆ ತೂರಿಕೊಳ್ಳುವ ಹಾಡುಗಳು. ಕಣ್ಮನ ತಣಿಸುವ ಛಾಯಾಗ್ರಹಣ, ಅಲ್ಲಲ್ಲಿ ಸೂರ್ಯ/ಚಂದ್ರ ಹಾಗೂ ಚಿತ್ರ ಗ್ರಹಣ... ಇತ್ಯಾದಿ ಇತ್ಯಾದಿ ಈಸ್ ಇಕ್ವಲ್ ಟು ‘ನಮ್ ಏರಿಯಾಲ್ ಒಂದ್ ದಿನ, ಕಿತ್ತೋಗಿರೋ ಲವ್ ಸ್ಟೋರಿ!
Manohar. R.(Manu),
chitrataramanu@gmail.com
Photo Journalist
M: 9845549026
: 9844904440