ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಕಾಂತಾರ ಚಾಪ್ಟರ್ 1 2025ರ ಅಕ್ಟೋಬರ್ 2ರಂದು ಗ್ರ್ಯಾಂಡ್ ರಿಲೀಸ್ |
ಮತ್ತೊಮೆ ತೆರೆಯ ಮೇಲೆ``ರಾನಿ``ಚಿತ್ರದ ನಾಯಕ ಹಾಗೂ ನಿರ್ದೇಶಕರ ಜುಗಲ್ ಬಂದಿ ಸೂಪರ್ ಹೀರೋ ಆಗಿ ಬರಲಿದ್ದಾರೆ ಕಿರಣ್ ರಾಜ್ . |
ನಟ,ನಿರ್ಮಾಪಕ ಅಲ್ಲದೆ ರಾಜಕಾರಣಿ ಗಣೇಶ್‌ರಾವ್ ಕೇಸರ್‌ಕರ್ .. ಅಸುರ ಕುಲತಿಲಕ `ತಾರಕೇಶ್ವರ` ನ ಅವತಾರದಲ್ಲಿ ಶುಕ್ರವಾರ ಅಂದರೆ ನ.14ರಂದು ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ |
``ಜಾತಿ ಧರ್ಮದ ಜಂಜಾಟದಲ್ಲಿ ನಿನ್ನ ಬಾಳು ಕತ್ತಲು``ಹೂಡಿ ಚಿನ್ನಿ ಅವರ ಕಂಠಸಿರಿಯಲ್ಲಿ ಮೂಡಿಬಂದಿದೆ ಮಂಜುಕವಿ ಬರೆದಿರುವ ಮನಮುಟ್ಟುವ ಗೀತೆ |
ಶ್ರೀ ಸದ್ಗುರು ರೇವಣಸಿದ್ದೇಶ್ವರ ಮಹಾರಾಜರು ಸಮರ್ಥ ಸದ್ಗುರು ಶ್ರೀಸಂಗಮೇಶ್ವರ ಮಹಾರಾಜರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ |
`ಮರ್ಯಾದೆ ಪ್ರಶ್ನೆ` ಚಿತ್ರದ ಟ್ರೇಲರನ್ನು ಅಭಿನಯ ಚಕ್ರವರ್ತಿ`ಕಿಚ್ಚ ಸುದೀಪ್`ಬಿಡುಗಡೆ ಮಾಡಿ ಟ್ರೇಲರ್ ನನಗೆ ತುಂಬಾ ಇಷ್ಟವಾಯಿತು. ಸಾಕಷ್ಟು ವಿಚಾರ ತಿಳಿಸಿ ಕುತೂಹಲ ಹುಟ್ಟಿಸುವಂತೆ ಟ್ರೇಲರ್ ಕಟ್ ಮಾಡಿರುವುದು ನನಗೆ ಹಿಡಿಸಿತು |
``ಭೈರತಿ ರಣಗಲ್`` ಗೆ ಸ್ಯಾಂಡಲ್ ವುಡ್ ಗಣ್ಯರ ಸಾಥ್ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯದ ಬಹು ನಿರೀಕ್ಷಿತ ಈ ಚಿತ್ರ ನವೆಂಬರ್ 15 ರಂದು ತೆರೆಗೆ |
ಶಂಕರ್ ನಾಗ್ ಜನ್ಮದಿನ`ಚಾಲಕರ ದಿನಾಚರಣೆ` 200ಕ್ಕೂ ಹೆಚ್ಚು ಆಟೋ ಚಾಲಕರು `ಮರ್ಯಾದೆ ಪ್ರಶ್ನೆ` ಚಿತ್ರತಂಡದೊಂದಿಗೆ ಚಾಲಕರ ದಿನಾಚರಣೆಯನ್ನು ಆಚರಿಸಿದರು |
ಎಂಟರ್ ಟೈನ್ಮೆಂಟ್ ಗೆ ಇಲ್ಲ ಬರ...ಜಸ್ಟ್ 99ರೂ `ಆರಾಮ್ ಅರವಿಂದ್ ಸ್ವಾಮಿ` ಸಿನಿಮಾ ಟಿಕೆಟ್ ದರ ನವೆಂಬರ್ 22ಕ್ಕೆ ತೆರೆಗೆ |
ರಿಷಿ ಅಭಿನಯದ ಬಹು ನಿರೀಕ್ಷಿತ``ರುದ್ರ ಗರುಡ ಪುರಾಣ``ಚಿತ್ರದ ``ಕಣ್ಮುಂದೆ ಬಂದು`` ಹಾಡು ಕಣ್ಮನ ಸೆಳೆಯುತ್ತಿದೆ ಚಿತ್ರ ಡಿಸೆಂಬರ್ 27 ರಂದು ತೆರೆಗೆ |
``ಮಫ್ತಿ``ಚಿತ್ರದ ಪ್ರೀಕ್ವೆಲ್ `ಭೈರತಿ ರಣಗಲ್` ನ ಸೀಕ್ವೇಲ್ ಕೂಡ ಬರುತ್ತದೆ`` `ಅಜ್ಞಾತವಾಸ` ಹಾಡು ಬಿಡುಗಡೆ ಸಮಾರಂಭದಲ್ಲಿ ಈ ವಿಷಯ ತಿಳಿಸಿದ ಶಿವರಾಜಕುಮಾರ್ . |
ಪೋಸ್ಟರ್ ಮತ್ತು ಹಾಡುಗಳಿಂದ ಪ್ಯಾಮಿಲಿ, ಪ್ರೆಂಡ್‌ಶಿಪ್ನಂತ ನವಿರಾದ ವಿಷಯಗಳಿರುವ ಸಿನಿಮಾ ಎಂದು ನಿರೀಕ್ಷೆ ಹುಟ್ಟಿಸಿರುವ `ಮರ್ಯಾದೆ ಪ್ರಶ್ನೆ` ಸಿನಿಮಾದ ಎರಡನೇ ಹಾಡು `ನಾ ನಿನಗೆ, ನೀ ನನಗೆ` ಈಗ ಬಿಡುಗಡೆ |