ಪೆರೋಲ್ ಗೆ ಯು/ಎ ಸರ್ಟಿಫಿಕೇಟ್
Posted date: 25/March/2010

ಗೌತಮ್ ವಿಷನ್ ಲಾಂಛನದಲ್ಲಿ ಶ್ರೀಮತಿ. ಮಾಲಾ ಎಸ್.ಅರಸ್ ನಿರ್ಮಿಸುತ್ತಿರುವ ಪೆರೋಲ್ ಚಿತ್ರಕ್ಕೆ ಕಳೆದವಾರ ಸೆನ್ಸಾರ್ ಮಂಡಳಿ ವೀಕ್ಷಿಸಿ ಯು/ಎ ಸರ್ಟಿಫಿಕೇಟ್ ನೀಡಿದೆ.  ಚಿತ್ರವನ್ನು ಏಪ್ರಿಲ್ ೨ನೇ ವಾರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.  ಈ ಚಿತ್ರವನ್ನು ಶೇಖರ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ ಬಾಲಾಜಿ ಕೆ.ಮಿತ್ರನ್ ಸಂಗೀತ, ಸುರೇಶ್ ಅರಸ್ ಸಂಕಲನ, ಬಿ.ಎ.ಮಧು ಸಂಭಾಷಣೆ, ಮುರಳಿ ನೃತ್ಯ ನಿರ್ದೇಶನ  ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ಹೃದಯಶಿವ ಸಾಹಿತ್ಯ ಎಸ್.ಬಾಹುಬಲಿ ಸಹ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರದೀಪ್, ಸೂರಜ್, ಕಿಶೋರ್, ಲಿಖಿತಶೆಟ್ಟಿ, ಶರತ್‌ಕುಮಾರ್, ವಿಶ್ವಾಸ್, ರಾಣಿ, ಸುಪ್ರಿತ, ಕೃತಿಕ, ಬಿ.ಸುರೇಶ್, ವಿಜಯಸಾರಥಿ ನಾಗರಾಜಮೂರ್ತಿ ಇನ್ನು ಮೊದಲಾದವರು ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed