``ಕೌಟಿಲ್ಯ`` ಚಿತ್ರ ನಾಳೆಯಿಂದ ಅಮೋಘ ಪ್ರಾರಂಭ
Posted date: 25 Thu, Aug 2022 10:01:00 PM

ಟ್ರೈಲರ್ ಹಾಗೂ ಡೈಲಾಗಗಳ ಮೂಲಕ ಕೂತುಹಲ ಕೆರಳಿಸಿರುವ ``ಕೌಟಿಲ್ಯ``  ಚಿತ್ರ ನಾಳೆಯಿಂದ ಅಮೋಘ ಪ್ರಾರಂಭ  ಜಂಟಲ್ ಮ್ಯಾನ್ ಖ್ಯಾತಿಯ ಅರ್ಜುನ್ ರಮೇಶ್,  ಪ್ರಿಯಾಂಕ ಚಿಂಚೊಳ್ಳಿ  ನಿನಾಸಂ ಅಶ್ವಥ್, ಕಾಮಿಡಿ ಖಿಲಾಡಿಗಳು ಜೋತೆಗೆ ಮಜಾ ಭಾರತ ಹಾಗೆ ಮುಂತಾದ ಕಲಾವಿದರು ನಟಿಸಿರುವ ``ಕೌಟಿಲ್ಯ`` 

ಟ್ರೈಲರ್ ಹಾಗೂ ಡೈಲಾಗ ಮೂಲಕ ಕೂತುಹಲ ಕೆರಳಿಸಿರುವ  ನಿರ್ದೇಶಕ ಸೂರಿ ಸೇರಿದಂತೆ ಸಾಕಷ್ಟು ಗಣ್ಯರು ಸಹ ಟ್ರೇಲರ್ ಬಗ್ಗೆ ಉತ್ತಮ ಮಾತುಗಳಾಡಿದ್ದಾರೆ.

ಇನ್ನು ಕೌಟಿಲ್ಯ ಚಿತ್ರಕ್ಕೆ ಸಂಬಂಧಿಸಿದಂತೆ ಅರ್ಥಶಾಸ್ತ್ರದಲ್ಲಿ ಕೌಟಿಲ್ಯನನ್ನು ಚಾಣಕ್ಯ ಎಂದು ಪರಿಗಣಿಸಲಾಗುತ್ತದೆ, ಈತ ಚಂದ್ರಗುಪ್ತ ಮೌರ್ಯನ ಸಾಮ್ರಾಜ್ಯವನ್ನು ನಿರ್ಮಿಸುವ ಹಿಂದಿನ ಪ್ರಮುಖ ಸ್ತಂಭವೆಂದು ಪರಿಗಣಿಸಲಾಗಿದೆ. ಕಾಲದ ಕಂಟೆಂಟ್ ಅನ್ನು ಸಮಕಾಲೀನ ಪೀಳಿಗೆಗೆ ನಿರ್ದೇಶಕರು ಅಳವಡಿಸಲಾಗಿದೆ .

ಕೌಟಿಲ್ಯ ಚಿತ್ರಕ್ಕೆ ಕಿರಣ್ ಕೃಷ್ಣಮೂರ್ತಿ ಸಂಗೀತ ಸಂಯೋಜಿಸಿದ್ದು, ನೌಶಾದ್ ಆಲಂ ಅವರ ಛಾಯಾಗ್ರಹಣವಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed