`ಆಪರೇಷನ್ ಲಂಡನ್ ಕೆಫೆ` ಯಲ್ಲಿ ಶಿವಾನಿ ಸುರ್ವೆ ಡೆಡ್ಲಿ ಲುಕ್!
Posted date: 29 Mon, Aug 2022 09:19:34 AM
ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಆಪರೇಷನ್ ಲಂಡನ್ ಕೆಫೆ ಚಿತ್ರ ಮತ್ತೆ ಸದ್ದಾಗುತ್ತಿದೆ. ಈ ಬಾರಿ ಶಿವಾನಿ ಸುರ್ವೆಯ ಖಡಕ್ ಡೆಡ್ಲಿ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಮತ್ತೊಂದು ಕ್ಯಾರೆಕ್ಟರ್ ರವೀಲ್ ಮಾಡಿದ ಚಿತ್ರ ತಂಡ ಶಿವಾನಿ ಸುರ್ವೆಯ ಹುಟ್ಟು ಹಬ್ಬಕ್ಕೆ ಶುಭ ಕೋರಿದೆ.
 
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ಧೂರಿ ಬಜೆಟ್ಟಿನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸುತ್ತಿದ್ದು. ವಿಜಯ್ ಕುಮಾರ್ ಹವರಾಲ್, ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ನಿರ್ಮಾಣ ಮಾಡುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed