ಅಭಯ್ ಈ ವಾರ ಬಿಡುಗಡೆ
Posted date: 28/September/2009

ನಿತಿನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಬಿ.ಜಿ.ಬಾಬುರೆಡ್ಡಿ ಅವರು ನಿರ್ಮಿಸುತ್ತಿರುವ ಅಭಯ್ ಚಿತ್ರವು  ಈ ವಾರ ರಾಜ್ಯಾದಂತ ಬಿಡುಗಡೆಯಾಗುತ್ತಿರುವ ಈ ಚಿತ್ರಕ್ಕೆ  ಮಹೇಶ್ ಬಾಬು ಚಿತ್ರಕಥೆ ಸಂಭಾಷಣೆ ನಿರ್ದೇಶನದ ಈ ಚಿತ್ರಕ್ಕೆ ಕಥೆ ಜನಾರ್ಧನ ಮಹರ್ಷಿ, ಸಂಗೀತ:ಹರಿಕೃಷ್ಣ, ಛಾಯಾಗ್ರಹಣ: ರಮೇಶ್‌ಬಾಬು, ಸಾಹಿತ್ಯ: ಜಯಂತ್ ಕಾಯ್ಕಿಣಿ, ಸಾಹಸ: ರವಿವರ್ಮ, ಸಂಕಲನ: ಕಿರಣ್, ಕಲೆ:ಇಸ್ಮಾಯಿಲ್, ನಿರ್ವಹಣೆ: ಶಶಿಧರ್, ಬಿ.ಎಸ್.ಮುರಳೀಧರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಈ ಚಿತ್ರದಲ್ಲಿ ದರ್ಶನ್, ಆರತಿ ಠಾಕುರ್, ಪ್ರದೀಪ್ ರಾವತ್, ಓಂ ಪ್ರಕಾಶ್ ರಾವ್, ಸಲೀಂಬೇಗ್ (ಪಾಂಡೆ), ಆರ್ಯಮಾನ್, ಮಂಗಳೂರು ಸುರೇಶ್, ಶೈಲಜಾ ಸೋಮಶೇಖರ್, ಆನಂದ್ ಮುಂತಾದವರು ಅಭಿನಯಿಸಿದ್ದಾರೆ.

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed