ಕೊಡವ ಸಂಪ್ರದಾಯದಂತೆ ನಡೆದ ಹರ್ಷಿಕಾ ಭುವನ್ ವಿವಾಹ
Posted date: 24 Thu, Aug 2023 02:06:41 PM
ಕೊಡವ ಸಂಪ್ರದಾಯದಂತೆ ನಡೆದ ಹರ್ಷಿಕಾ ಭುವನ್ ವಿವಾಹ ಕೊಡಗಿನ ವಿರಾಜಪೇಟೆಯ ಅಮ್ಮಾತಿ ಕೊಡವ ಸಮಾಜದಲ್ಲಿ ನಡೆದ ವಿವಾಹ ಎರಡು ದಿನ ನಡೆದ ಕೊಡವ ಶೈಲಿಯ ಅದ್ದೂರಿ ವಿವಾಹ ಮೊದಲ ದಿನ ಊರು ಕೂಡುವ ಶಾಸ್ತ್ರ ಊರು ಕೂಡುವ ಶಾಸ್ತ್ರದ ದಿವನೇ ತಾಯಿಯಿಂದ ಹರ್ಷಿಕಾಗೆ ಮಾಂಗಲ್ಯದಾರಣೆ ನಂತ್ರ ಹುಡುಗ ಹುಡುಗಿ ಪರಸ್ಪರ ನೋಡುವ ಆಗಿಲ್ಲ ಇಬ್ಬರಿಗೂ ಹಿರಿಯರಿಂದ ಪ್ರತ್ಯೇಕವಾಗಿ ಮೆಹಂದಿ ಶಾಸ್ತ್ರ  ಎರಡನೇ ದಿನ  ಬೆಳಗ್ಗೆ ಬಳೆ ಶಾಸ್ತ್ರ ನಂತರ ಪೊಂಬಣ ಪೂಜೆ  ವರ ಪೂಜೆ ರೀತಿಯಲ್ಲಿ ಹುಡುಗ ಮಂಟಪಕ್ಕೆ ಬಂದು ಹುಡುಗ ಬಾಳೆ ಕಟ್ ಮಾಡಲು ಹೊರಟು ಬಾಳೆ ಕಡೆದು ಬರ್ತಾರೆ ಅವನನ್ನ ಹುಡುಗಿ ಮನೆಯವರು ಕರೆದುಕೊಂಡು ಹೋಗ್ತಾರೆ ನಂತ್ರ ಬಂದ ಹುಡುಗನಿಗೆ ಹುಡುಗಿ ಅಮ್ಮ ಹುಡುಗನಿಗೆ ಹಾಲು ಬಾಳೆ ಹಣ್ಣು ಅನ್ನ ತಿನ್ನಿಸ್ತಾರೆ 
ನಂತ್ರ ಹುಡುಗ ಹುಡುಗಿಯನ್ನ ವೇದಿಕೆ ಮೇಲೆ ಕೂರಿಸಿ ಮಹೂರ್ತ ಶುರು ಮಾಡ್ತರೆ ನಂತ್ರ ಬಂದವ್ರೆಲ್ಲ ಹುಡುಗ ಹುಡುಗಿಗೆ ಅಕ್ಕಿ‌ಹಾಕಿ ಆಶೀರ್ವಾದ ಮಾಡಿ ಗಿಫ್ಟ್ ಕೊಡ್ತರೆ ಕೊನೆಯಲ್ಲಿ ಹುಡುಗ ಹುಡುಗಿ ಕೈ ಹಿಡಿದು. ಎಬ್ಬಿಸ್ತಾನೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed