ಶಿವಣ್ಣ ನಿಜಕ್ಕೂ ಮಹಾನ್ ಕಲಾವಿದ! ತಮಸ್ಸು
Posted date: 13/June/2010

ಹೀಗೆ ಶಿವಣ್ಣನ ಹಾಗೂ ಅವರ ಪಾತ್ರವನ್ನು ಅಪ್ಪಿಕೊಳ್ಳಬೇಕು ಎನಿಸುವುದು ತಮಸ್ಸು ಚಿತ್ರ ನೋಡಿ, ಹೊರಬಂದಾಗ. ಇಡೀ ಸಿನಿಮಾ ಶಿವಣ್ಣನ ಮೇಲೆ ನಿಂತಿದೆ. ಅವರ ಆ ಪಾತ್ರ ಪರಕಾಯ ಪ್ರವೇಶ. ಆ ಕಣ್ಣಲ್ಲೇ ಕೊಲ್ಲುವ ಶಕ್ತಿ, ಪೊಲೀಸ್ ಅಧಿಕಾರಿಯಾಗಿ ದುಷ್ಟ ಶಕ್ತಿಗಳ ದಹನ ಮಾಡುವ ಪರಿ ಎಲ್ಲವೂ ಮತ್ತೊಮ್ಮೆ ಅಚ್ಚರಿ ಮೂಡಿಸುತ್ತದೆ.

CLICK FOR MORE

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed