ಸೆಪ್ಟೆಂಬರ್ 26ಕ್ಜೆ ಬನಾರಸ್ ಸಿನಿಮಾದ ಟ್ರೇಲರ್ ಅನಾವರಣ
Posted date: 24 Sat, Sep 2022 12:22:20 PM

ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದಲ್ಲಿ ಪಂಚ ಭಾಷೆಯಲ್ಲಿ ಮೂಡಿ ಬರ್ತಿರುವ ಬನಾರಸ್ ಸಿನಿಮಾದ ಟ್ರೇಲರ್ ಇದೇ 26ಕ್ಕೆ ರಿಲೀಸ್ ಆಗ್ತಿದೆ. ಝೈದ್ ಖಾನ್ ನಾಯಕನಾಗಿ, ಸೋನಲ್ ಮೊಂಥೆರೋ ನಾಯಕಿಯಾಗಿ ನಟಿಸಿದ್ದು, ಜಯತೀರ್ಥ ನಿರ್ದೇಶನದಲ್ಲಿ ಚಿತ್ರ ತಯಾರಾಗಿರುವ ಈ ಚಿತ್ರ ನವೆಂಬರ್ 4ರಂದು ವರ್ಲ್ಡ್ ವೈಡ್  ತೆರೆಗಪ್ಪಳಿಸಲಿದೆ‌.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed