ಕಾಮಿಡಿಕಿಲಾಡಿಗಳುಚಾಂಪಿಯನ್ಶಿಪ್ ಸೀಜನ್-2
Posted date: 08 Thu, Jul 2021 11:21:54 AM

ವಿಭಿನ್ನತೆಗೆಹೆಸರಾದಜಿûೀಕನ್ನಡವಾಹಿನಿಯಜನಪ್ರಿಯಕಾರ್ಯಕ್ರಮಗಳಲ್ಲಿಕಾಮಿಡಿಕಿಲಾಡಿಗಳುಸಹಒಂದುನಿತ್ಯದಜಂಜಾಟದಲ್ಲಿಒದ್ದಾಡುವಅದೇಷ್ಟೋಮನಸ್ಸುಗಳಿಗೆಹಾಸ್ಯದಮೂಲಕಸಾಂತ್ವನದಕಚಗುಳಿಯನ್ನಿಡುವಉದ್ದೇಶದಿಂದಹುಟ್ಟಿಕೊಂಡಮಹಾವೇದಿಕೆಕಾಮಿಡಿಕಿಲಾಡಿಗಳು. ಏನೇಇರ್ಲಿನಿಮ್ಟೆನ್ಶನ್ಸು, ಇನ್ಮೇಲೆಎಲ್ಲಾಉಡೀಸು, ಯಾಕಂದ್ರೇಮತ್ತೇಬಂದ್ರುನಮ್ಮಕಾಮಿಡಿಚಾಂಪಿಯನ್ಸುಅನ್ನೋಸ್ಲೋಗನ್ಮೂಲಕನಗ್ಸೋದೆನಮ್ಮಸಿದ್ದಾಂತಅಂತವಾರಪೂರ್ತಿತಯರಾಗಿವಾರಾಂತ್ಯದಲ್ಲಿಇಡೀಕರುನಾಡನ್ನೇನಗೆಗಡಲಲ್ಲಿತೇಲಿಸಿ, ಕನ್ನಡಿಗರಹೃದಯದಲ್ಲಿಪ್ರೀತಿಯಸ್ಥಾನಗಳಿಸಿಕೊಂಡಕೀರ್ತಿಕಾಮಿಡಿಕಿಲಾಡಿಗಳುಕಾರ್ಯಕ್ರಮಕ್ಕೆಸಲ್ಲುತ್ತದೆಎಂದರೆಅತಿಶಯೋಕ್ತಿಯಲ್ಲ.

ಅದೇರೀತಿಕಾಮಿಡಿಕಿಲಾಡಿಗಳುಕಾರ್ಯಕ್ರಮದನಂತರ, ಕಾಮಿಡಿಕಿಲಾಡಿಗಳುಚಾಂಪಿಯನ್‍ಶಿಪ್ಎನ್ನುವಹೊಸಪರಿಲ್ಪನೆಯಮೂಲಕಶುರುವಾದಹಾಸ್ಯದರಣಾಂಗಣದಲ್ಲಿಮೂರುಸೀಸನ್‍ನ 6 ತಂಡದಕಿಲಾಡಿಗಳುನಿರಂತರರಂಗತಾಲೀಮಿನಮೂಲಕಹಾಸ್ಯಕ್ಕೆಮತ್ತಷ್ಟುಮೆರುಗನ್ನನೀಡಿ, ವಾರಾಂತ್ಯವಾದರೆಸಾಕುಕಾರ್ಯಕ್ರಮಕ್ಕಾಗಿವೀಕ್ಷಕರುಕಾತುರದಿಂದಕಾಯುವಂತೆಮಾಡುವಲ್ಲಿಸೈಎನಿಸಿಕೊಂಡಿದ್ದಾರೆ.

ಸರಿಸುಮಾರು 37 ವಾರಗಳುನಡೆದ ಈ ಕಾರ್ಯಕ್ರಮವು 220ಕ್ಕು ಹೆಚ್ಚುನಾಟಕಗಳು, ಭಿನ್ನ, ವಿಭಿನ್ನಗೆಟಪ್‍ಗಳಮೂಲಕಹಾಸ್ಯದಜೊತೆಗೆಸಾಮಾಜಿಕಸಂದೇಶಗಳುಹಾಗೂಪ್ರಯೋಗಾತ್ಮಕಸ್ಕಿಟ್‍ಗಳನ್ನಪ್ರದರ್ಶಿಸಿವಿಶೇಷಎನ್ನಿಸಿಕೊಂಡಿದೆ.

ಕೊರೋನಾಸಾಂಕ್ರಾಮಿಕಖಾಯಿಲೆಯಿಂದಲಾಕ್ಡೌನ್ಎನ್ನುವಕರಾಳಛಾಯೆಜಗತ್ತಿನೆಲ್ಲಆವರಿಸಿ,ಅದರಿಂದವಿಚಲಿತರಾದಮನಸ್ಸುಗಳಿಗೆಹೊಸಚೈತನ್ಯನೀಡುವಂತೆಮತ್ತೇಶುರುವಾದಕಾರ್ಯಕ್ರಮಸಂಜೀವಿನಿಯಾಯಿತೆಂದರೆತಪ್ಪಲ್ಲ. ಮನರಂಜನೆಯಮೂಲಕನಾಡಿನಮೆಚ್ಚುಗೆಯಕಾರ್ಯಕ್ರಮವಾದಕಾಮಿಡಿಕಿಲಾಡಿಗಳುಚಾಂಪಿಯನ್ಶಿಪ್ಸೀಸನ್ 2 ಈಗಫಿನಾಲೆಹಂತಕ್ಕೆಬಂದುನಿಂತಿದೆ.

ಎಂದಿನಂತೆನಮ್ಮಕಾರ್ಯಕ್ರಮದಹೆಮ್ಮೆಯತೀರ್ಪುಗಾರರಾದನವರಸನಾಯಕಜಗ್ಗೇಶ್, ಯೋಗರಾಜ್ಭಟ್, ಹಾಗುಕ್ರೇಜಿಕ್ವೀನ್ರಕ್ಷಿತಾರವರುಕಾರ್ಯಕ್ರಮದಸಾರಥ್ಯವಹಿಸಿದರೆ, ನಗುವಿನವಾರಿಯರ್ಸ್‍ಗಳರಾಯಭಾರಿಯಾದಕರ್ನಾಟಕದನೆಚ್ಚಿನನಿರೂಪಕಮಾಸ್ಟರ್ಆನಂದ್‍ರವರುಗ್ರ್ಯಾಂಡ್ಫಿನಾಲೆಯನಿರೂಪಣೆಯಸಾರಥ್ಯವಹಿಸುತ್ತಿದ್ದಾರೆ.

ಇವರೆಲ್ಲರಜೊತೆಗೆನೂರಾರುತಂತ್ರಜ್ಞರುಹಾಗುಶ್ರಮಿಕರನಿರಂತರಪರಿಶ್ರಮದಲ್ಲಿಸಜ್ಜಾಗಿರುವಗ್ರ್ಯಾಂಡ್ಫಿನಾಲೆವೇದಿಕೆಕೂಡಸೀಸನ್ 2 ಚಾಂಪಿಯನ್ಶಿಪ್ಟ್ರೋಫಿವಿನ್ನರ್ಯಾರಾಗಬಹುದುಎಂಬಕುತೂಹಲದಕ್ಷಣಗಣನೆಗೆಎದಿರುನೋಡುತ್ತಿದೆ. ಒಟ್ಟಾರೆ 6 ತಂಡಗಳವಿಭಿನ್ನಹಾಸ್ಯನಾಟಕಗಳಜೊತೆಜೊತೆಗೆಡ್ಯಾನ್ಸ್ಕರ್ನಾಟಕಡ್ಯಾನ್ಸ್ರಿಯಾಲಿಟಿಶೋನಪ್ರತಿಭೆಗಳುಕೂಡಕರುನಾಡನ್ನರಂಜಿಸಲುಸಿದ್ದರಾಗಿದ್ದಾರೆ.

 

ಈ ಎಲ್ಲಾಅವೀಸ್ಮರಣೀಯಕ್ಷಣಗಣಗಳಿಗೆಗ್ರ್ಯಾಂಡ್ಫಿನಾಲೆವೇದಿಕೆಸಜ್ಜಾಗಿದ್ದು, ವಾರಾಂತ್ಯದಮನರಂಜನೆಯಮಹಾಪೂರಕಾಮಿಡಿಕಿಲಾಡಿಗಳುಚಾಂಪಿಯನ್ಶಿಪ್ಗ್ರ್ಯಾಂಡ್ಫಿನಾಲೆಯಸಂಚಿಕೆಜುಲೈ 10 ಶನಿವಾರಹಾಗು 11 ರ ಭಾನುವಾರರಾತ್ರಿ 9 ಗಂಟೆಗೆಪ್ರಸಾರವಾಗಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed