ಎಸ್.ನಾರಾಯಣ್ ಮತ್ತು ತಾರಾಅನುರಾಧ ಅವರೆ ಮೇಳಕ್ಕೆ ಚಾಲನೆ ನೀಡಿದರು
Posted date: 26 Wed, Jan 2022 09:54:21 AM
ಬೆಂಗಳೂರಿನ ವಿ ವಿ ಪುರಂ, ಸಜ್ಜನ್‌ ರಾವ್ ವೃತ್ತದಲ್ಲಿರುವ  ವಾಸವಿ ಕಾಂಡಿಮೆಂಟ್ಸ್‌ ನವರು ನಡೆಸುತ್ತಿರುವ ಅವರೆ ಮೇಳಕ್ಕೆ ನಟಿ ತಾರಾ ಅನುರಾಧ ಮತ್ತು ನಿರ್ದೇಶಕ,ನಟ ಎಸ್.ನಾರಾಯಣ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗೀತಾ ಶಿವಕುಮಾರ್ ಮತ್ತಿತರು ಹಾಜರಿದ್ದರು.
 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed