``ಅಬಜಬದಬ``ಚಲನಚಿತ್ರ ಶೇ 80% ಚಿತ್ರೀಕರಣವನ್ನು ಮುಗಿಸಿದೆ
Posted date: 09 Wed, Nov 2022 06:27:05 PM
ಎಸ್ ರಾಮ್ ಪ್ರೊಡ್ಯೂಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ, ಮಯೂರ ರಾಘವೇಂದ್ರ ನಿರ್ದೇಶನದ "ಅಬಜಬದಬ" ಚಲನಚಿತ್ರ ಶೇ 80% ಚಿತ್ರೀಕರಣವನ್ನು ಮುಗಿಸಿದೆ. 2 ಹಾಡು ಹಾಗೂ ಒಂದು ಸಾಹಸ  ದೃಶ್ಯವನ್ನು ಶೀಘ್ರದಲ್ಲೇ ಚಿತ್ರಿಕರಿಸಲಾಗುವುದು.

ಅಬಜಬದಬ ಚಿತ್ರ ಹಲವು ವಿಶೇಷತೆಗಳನ್ನು ಹೊಂದಿದೆ, ಅದರಲ್ಲಿ ಮುಖ್ಯ ವಿಶೇಷತೆ ಎಂದರೆ ನಮ್ಮ  ಕರಾಟೆ ಕಿಂಗ್ "ಶಂಕರ್ ನಾಗ್" ಅವರನ್ನು ಮತ್ತೆ ತರೆಮೇಲೆ ಕರೆತರುತ್ತಿರುವುದು. ಮುಂಬೈನ ಪ್ರಸಿದ್ಧ ತಂಡದೊಂದಿಗೆ ಕೆಲಸ ಪ್ರಾರಂಭವಾಗಿದ್ದು, ಮುಂದಿನ ವರ್ಷ ನಮ್ಮ ಶಂಕರಣ್ಣನನ್ನು ತೆರೆ ಮೇಲೆ ನೋಡಿ ಆನಂದಿಸಬಹುದು.

ಇದೇ Nov 9 ಅವರ ಹುಟ್ಟು ಹಬ್ಬದ ಪ್ರಯುಕ್ತ ತಂಡದವತಿಯಿಂದ ವಿಶೇಷ ಪೋಸ್ಟರ್ ಕೂಡ ಬಿಡುಗಡೆ ಮಾಡಲಾಗುವುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed