``ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ``ವಿಶ್ವದ ಸಕಲ ಫೋಟೋಗ್ರಾಫರ್ ಗಳಿಗೆ ಈ ಚಿತ್ರ ಸಮರ್ಪಣೆ
Posted date: 14 Mon, Nov 2022 09:40:46 AM
ನಮ್ಮ ನಿಮ್ಮೆಲ್ಲರ ಜೀವನದಲ್ಲಿ  ಫೋಟೋಗ್ರಾಫರ್ ಎಂಬ ಅದ್ಭುತ ಪ್ರತಿಭೆ ಇದ್ದೇ ಇರುತ್ತಾರೆ  ಊಹಿಸಿ ನಮ್ಮ ನಿಮ್ಮೆಲ್ಲರ ಬಾಲ್ಯ ಫೋಟೋಸ್ಟುಡಿಯೋ, ಫೋಟೋಗ್ರಾಫರ್ ಇಲ್ಲದೇ ಇರಲು ಸಾಧ್ಯವಿರುತ್ತಿತ್ತಾ?

ಕನ್ನಡ ಚಿತ್ರರಂಗದಲ್ಲಿ ಪ್ರಯೋಗಾತ್ಮಕ ಚಿತ್ರಗಳ ಸಾಲಿನಲ್ಲಿ ನಿಲ್ಲುವ ಸಿನೆಮಾ ನಮ್ಮ "ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ " ಚಿತ್ರ,

ಇಲ್ಲಿವರೆಗೂ ನೋಡಿರದ ಒಬ್ಬ ಫೋಟೋಗ್ರಾಫರ್ ಬಗ್ಗೆ ಸಂಬಂಧಿಸಿದ ಚಲನಚಿತ್ರ,

ಈ ಪೋಸ್ಟರ್ ಗಳ ಮೂಲಕ ನಮ್ಮ ಚಿತ್ರದ ಪ್ರಚಾರಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ,

ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಟ್ರೈಲರ್ ಹೊತ್ತು ಬರಲಿದ್ದೇವೆ, ನಿಮ್ಮ ಹಾರೈಕೆ ಸದಾ ಇರಲಿ,
ವಿಶ್ವದ ಸಕಲ ಫೋಟೋಗ್ರಾಫರ್ ಗಳಿಗೆ ಈ ಚಿತ್ರ ಸಮರ್ಪಣೆ,
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed