``ಸಂತೋಷ್‌``ನಿಂದ ``ತ್ರಿವೇಣಿ``ಚಿತ್ರಮಂದಿರಕ್ಕೆ ``ಸಲಗ ``
Posted date: 12 Tue, Oct 2021 06:52:31 PM
ತಾಂತ್ರಿಕವಾಗಿ ದುರಸ್ಥಿಯಲ್ಲಿರೋ ಸಂತೋಷ್ ಬದಲಾಗಿ ಅದೇ ಕೆ.ಜಿ. ರಸ್ತೆಯಲ್ಲಿರೋ ತ್ರಿವೇಣಿ ಚಿತ್ರಮಂದಿರವನ್ನ  ಸಲಗ ಚಿತ್ರಕ್ಕೆ ಮುಖ್ಯ ಚಿತ್ರಮಂದಿರವನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.

ತ್ರಿವೇಣಿ ಚಿತ್ರಮಂದಿರ ತಾಂತ್ರಿಕವಾಗಿ ನವೀಕರಣಗೊಂಡಿದ್ದು, 4K ಡಾಲ್ಬಿ ಅಟ್ಮಾಸ್ ಸೌಂಡಿಂಗ್ ಸಿಸ್ಟಮ್ ನ ಅಳವಡಿಸಲಾಗಿದೆ.

14ನೇ ತಾರೀಖು‌ ತ್ರಿವೇಣಿ ಚಿತ್ರಮಂದಿರದಲ್ಲಿ ಸಲಗ ಚಿತ್ರ ರಿಲೀಸ್ ಆಗ್ತಿದೆ.

ಸಲಗ ಅಭಿಮಾನಿಗಳ‌ ಸಂಭ್ರಮ ಸಡಗರ ಎಲ್ಲವೂ ತ್ರಿವೇಣಿ ಚಿತ್ರಮಂದಿರದ ಆವರಣದಲ್ಲೇ ನಡೆಯಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed