``ಡಾರ್ಲಿಂಗ್ ಕೃಷ್ಣ`` ಅವರ ಜನ್ಮದಿವನ್ನು ಅರ್ಥಪೂರ್ಣಕವಾಗಿ ಆಚರಿಸಲಾಯಿತು
Posted date: 13 Tue, Jun 2023 � 06:53:44 PM
ನಟ "ಡಾರ್ಲಿಂಗ್ ಕೃಷ್ಣ" ಅವರ ಜನ್ಮದಿನಾಚರಣೆಯನ್ನು, ನೆಲಮಂಗಲದ ಬಸವೇಶ್ವರ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾಲೇಜಿನ ಆವರಣದಲ್ಲಿ ಸಸಿ ನೆಡುವ ಅರ್ಥಪೂರ್ಣ ಕಾರ್ಯಕ್ರಮದ ಮೂಲಕ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ "ಕೌಸಲ್ಯಾ ಸುಪ್ರಜಾ ರಾಮ" ಚಿತ್ರತಂಡದ ನಿರ್ದೇಶಕ ಶಶಾಂಕ್, ನಾಯಕಿ ಬೃಂದಾ ಆಚಾರ್ಯ, ಮಿಲನ ನಾಗರಾಜ್ ಮತ್ತು ಪವಾಡ ಶ್ರೀ ಬಸವಣ್ಣ ದೇವರ
ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿಗಳು ಭಾಗವಹಿಸಿದ್ದರು.