`ಮಳೆ ಬರಲಿ ಮಂಜೂ ಇರಲಿ` ಈವಾರ ತೆರೆಗೆ
Posted date: 28/July/2009

ದಕ್ಷತ್ ಕಂಬೈನ್ಸ್ ಲಾಂಛನದಡಿಯಲ್ಲಿ ಶ್ರೀಮತಿ ವಿಜಯಲಕ್ಷ್ಮಿಸಿಂಗ್ ನಿರ್ಮಿಸಿ ನಿರ್ದೇಶಿಸಿರುವ ಮಳೆ ಬರಲಿ ಮಂಜೂ ಇರಲಿ ಚಿತ್ರವು ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ.

ಚಿತ್ರಕ್ಕೆ ಬಿ.ಎ. ಮಧು ಸಂಭಾಷಣೆ, ಮನೋಮೂರ್ತಿ ಸಂಗೀತ, ಯೋಗರಾಜ ಭಟ್ ಸಾಹಿತ್ಯ, ಕೆಂಪರಾಜ್ ಸಂಕಲನ, ಜಯರಾಜ್ ಸಿಂಗ್ ನಿರ್ಮಾಣ, ಮೇಲ್ವಿಚಾರಣೆ, ಮೂರ್ತಿ ನಿರ್ಮಾಣ-ನಿರ್ವಹಣೆ, ಕಿಟ್ಟಿರಂಗ ಮಂಚ ನಿರ್ದೇಶನ  ಸಹಕಾರವಿದ್ದು, ಚಿತ್ರದ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಹೊಣೆಯನ್ನು ವಿಜಯಲಕ್ಷ್ಮಿ ಸಿಂಗ್ ಹೊತ್ತಿದ್ದಾರೆ.

ತಾರಾಗಣದಲಿ ಶ್ರೀನಗರ ಕಿಟ್ಟಿ, ಪಾರ್ವತಿ, ಜೈಜಗದೀಶ್, ಹರಿಪ್ರಿಯ, ನಾಗ್‌ಕಿರಣ್, ಹೇಮಾಚೌದರಿ, ಮುಖ್ಯಮಂತ್ರಿ ಚಂದ್ರು, ಶರಣ್, ಸಾಧುಕೋಕಿಲ, ಮೇಘಶ್ರೀ,ಸೋನಿಯಾ ಮುಂತಾದವರಿದ್ದಾರೆ.  


Manohar. R.(Manu),
chitrataramanu@gmail.com
Photo Journalist
M: 9845549026
  : 9844904440


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed