ಪುರುಷೋತ್ತಮ ಈ ವಾರ ಚಿತ್ರಮಂದಿರದಲ್ಲಿ
Posted date: 03 Tue, May 2022 05:05:31 PM
ಜಿಮ್ ರವಿ ಪ್ರಥಮಬಾರಿ ನಾಯಕನಾಗಿ ಮತ್ತು ರವಿಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿರುವ ಪುರುಷೋತ್ತಮ ಚಿತ್ರವನ್ನು ಕಂಡಂತ ತಂತೃಜ್ಘರು, ಲ್ಯಾಬ್ ಸಹಾಯಕರು, ವಿತರಕರು, ಡಿಜಿಟಲ್ ಮಿಡಿಯಾ, ಕ್ರೀಡಾ ವರ್ಗದವರು ಸಾಮಾಜಿಕ ಕಳಕಳಿಯ ಚಿತ್ರವೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶೋಷಣೆಗೊಳಗಾದಂಥ ಹೆಣ್ಣನ್ನು ಗಂಡನಾದವನು ಸಾಥ್ ಕೊಟ್ಟು ಯಾವ ರೀತಿ ಕಾಪಾಡುತ್ತಾನೆ. ಗಂಡನ ಜವಬ್ದಾರಿ ಎಷ್ಟು ಸೂಕ್ಷ ಇರುತ್ತದೆ ಎನ್ನುವುದು ಸಿನಿಮಾದ ಏಳೆಯಾಗಿದೆ.
         
ನಾಯಕ ಲಾಯರ್ ಪಾತ್ರ ಆಗಿರುವುದರಿಂದ ವಕೀಲ ಬಾಂದವರು ಕುತೂಹಲದಿಂದ ಕಾಯುತ್ತಿದ್ದಾರೆ. ಸಂಸಾರ ಅಂದ್ಮಲೆ ಹಾಡು ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿರುವುದು, ಹಾಡಿನಲ್ಲಿ ಯಾರೂ ಊಹಿಸದ ನೃತ್ಯ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಸದರಿ ಹಾಡುಗಳನ್ನು ಜಿಮ್ ರವಿ ಅಫೀಶಿಯಲ್ ಯೂಟ್ಯೂಬ್ ಚಾನಲ್‌ದಲ್ಲಿ ವೀಕ್ಷಿಸಬಹುದು.
         
ದಿಲ್ದಾರ ಮತ್ತು ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ ಚಿತ್ರಗಳನ್ನು ನಿರ್ದೆಶನ ಮಾಡಿರುವ ಅಮರ್‌ನಾಥ್.ಎಸ್.ವಿ ಚಿತ್ರಕತೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಪೂರ್ವ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಮೈಸೂರುಪಭು ಸೇರಿದಂತೆ ಹಲವು ಖ್ಯಾತ ಕಲಾವಿದರುಗಳು ಅಭಿನಯಿಸಿದ್ದಾರೆ. ಆನಂದ್ ಪ್ರಿಯಾ, ಪ್ರಮೋದ್‌ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್‌ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕುಮಾರ್.ಎಂ, ಸಂಕಲನ ಅರ್ಜುನ್ ಕಿಟ್ಟು, ನೃತ್ಯ ಕಲೈ ಅವರದಾಗಿದೆ. ಅಂದ ಹಾಗೆ ಚಿತ್ರವು ಮೇ 6 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.    
 
ಜಿಮ್ ರವಿ ಪ್ರಥಮಬಾರಿ ನಾಯಕನಾಗಿ ಮತ್ತು ರವಿಸ್ ಜಿಮ್ ಬ್ಯಾನರ್‌ನಡಿಯಲ್ಲಿ ನಿರ್ಮಾಣ ಮಾಡಿರುವ ಪುರುಷೋತ್ತಮ ಚಿತ್ರವನ್ನು ಕಂಡಂತ ತಂತೃಜ್ಘರು, ಲ್ಯಾಬ್ ಸಹಾಯಕರು, ವಿತರಕರು, ಡಿಜಿಟಲ್ ಮಿಡಿಯಾ, ಕ್ರೀಡಾ ವರ್ಗದವರು ಸಾಮಾಜಿಕ ಕಳಕಳಿಯ ಚಿತ್ರವೆಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶೋಷಣೆಗೊಳಗಾದಂಥ ಹೆಣ್ಣನ್ನು ಗಂಡನಾದವನು ಸಾಥ್ ಕೊಟ್ಟು ಯಾವ ರೀತಿ ಕಾಪಾಡುತ್ತಾನೆ. ಗಂಡನ ಜವಬ್ದಾರಿ ಎಷ್ಟು ಸೂಕ್ಷ ಇರುತ್ತದೆ ಎನ್ನುವುದು ಸಿನಿಮಾದ ಏಳೆಯಾಗಿದೆ.
         
ನಾಯಕ ಲಾಯರ್ ಪಾತ್ರ ಆಗಿರುವುದರಿಂದ ವಕೀಲ ಬಾಂದವರು ಕುತೂಹಲದಿಂದ ಕಾಯುತ್ತಿದ್ದಾರೆ. ಸಂಸಾರ ಅಂದ್ಮಲೆ ಹಾಡು ಇಲ್ಲಿಯವರೆಗೂ ಮೂರು ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿರುವುದು, ಹಾಡಿನಲ್ಲಿ ಯಾರೂ ಊಹಿಸದ ನೃತ್ಯ ಮಾಡಿರುವುದು ಪ್ಲಸ್ ಪಾಯಿಂಟ್ ಆಗಿದೆ. ಸದರಿ ಹಾಡುಗಳನ್ನು ಜಿಮ್ ರವಿ ಅಫೀಶಿಯಲ್ ಯೂಟ್ಯೂಬ್ ಚಾನಲ್‌ದಲ್ಲಿ ವೀಕ್ಷಿಸಬಹುದು.
         
ದಿಲ್ದಾರ ಮತ್ತು ನಾನು ನಮ್ಮುಡ್ಗಿ ಖರ್ಚ್‌ಗೊಂದು ಮಾಫಿಯ ಚಿತ್ರಗಳನ್ನು ನಿರ್ದೆಶನ ಮಾಡಿರುವ ಅಮರ್‌ನಾಥ್.ಎಸ್.ವಿ ಚಿತ್ರಕತೆ,ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಅಪೂರ್ವ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಮೈಸೂರುಪಭು ಸೇರಿದಂತೆ ಹಲವು ಖ್ಯಾತ ಕಲಾವಿದರುಗಳು ಅಭಿನಯಿಸಿದ್ದಾರೆ. ಆನಂದ್ ಪ್ರಿಯಾ, ಪ್ರಮೋದ್‌ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್‌ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಕುಮಾರ್.ಎಂ, ಸಂಕಲನ ಅರ್ಜುನ್ ಕಿಟ್ಟು, ನೃತ್ಯ ಕಲೈ ಅವರದಾಗಿದೆ. ಅಂದ ಹಾಗೆ ಚಿತ್ರವು ಮೇ ೬ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.    
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed