ಲಕ್ಷೀ ಪುತ್ರ, ಚಿತ್ರೀಕರಣ ಬರದಿಂದ ಸಾಗುತಿದೆ
Posted date: 14 Mon, Nov 2022 09:49:10 AM

ಲಕ್ಷೀ ಪುತ್ರ, ಚಿತ್ರೀಕರಣ ಬರದಿಂದ ಸಾಗುತಿದೆ ಧರ್ಪಣ ಕ್ರಿಯೆಷನ್ ಬ್ಯಾನರ್ ನಡಿ ಯಲ್ಲಿ ಉಮಾ ರೋಹಿತ್ ನಿರ್ಮಾಣ ದಲ್ಲಿ ರೋಹಿತ್ ಅರುಣ್ ನಿರ್ದೇಶನದಲ್ಲಿ ಚಾಮರಾಜನಗರ, ಹುಟ್ಟೂರು ಸುತ್ತ ಮುತ್ತ ಎರಡು ಹಂತದ  ಚಿತ್ರೀಕರಣ ಮುಗಿಸಿರುವ ಚಿತ್ರ ತಂಡ ಮುಂದಿನ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನೆಡೆಸಲು ತೀರ್ಮಾನಿಸಿದೆ ಜೊತೆಗೆ ಮಲೇಮಾದೇಶ್ವರ ಬೆಟ್ಟ ದಲ್ಲಿ ಕ್ಲೈಮಾಕ್ಸ್ ಜೊತೆಗೆ 100 ಜನ ನೃತ್ಯ ಕಲಾವಿದರು ಒಂದು ಹಾಡಿನಲ್ಲಿ ಭಾಗವಯಿಸುತಾರೆ ಈ ಚಿತ್ರದಲ್ಲಿ ಇಬ್ಬರು ನಾಯಕರಿದ್ದು ಶ್ರೇಯಸ್ ಚಿಂಗಾ, ಮತ್ತು ವಿನಯ್ ಕುಮಾರ್ ನಾಯಕಿಯಾರಾಗಿ ಇತಿ ಆಚಾರ್ಯ, ಲಲಿತಾ ಅಭಿಯಿಸುತ್ತಿದ್ದು ವೆನುಸ್ ನಾಗರಾಜಮೂರ್ತಿ ಛಾಯಾಗ್ರಾಹಣ ವಿದ್ದು ಶ್ರೀವತ್ಸ ಸಂಗೀತಾ ಚಿತ್ರಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed