ಉದಯ ಟಿವಿ ಯಲ್ಲಿ ಪ್ರಸಾರವಾಗುತ್ತಿರುವ ಕಸ್ತೂರಿನಿವಾಸ 500 ರಸಂಭ್ರಮ
Posted date: 28 Wed, Jul 2021 06:14:19 PM

ಉದಯ ಟಿವಿ ಯಲ್ಲಿ ಸಂಜೆ 7ಕ್ಕೆ ಪ್ರಸಾರವಾಗುತ್ತಿರುವ ಕಸ್ತೂರಿನಿವಾಸ ಇತ್ತಿಚಿಗಷ್ಟೆ 500 ರ ಸಂಭ್ರಮ ಆಚರಿಸಿಕೊಂಡಿತು. ಇದೇಸಂತಸದಲ್ಲಿ  ಈಗ ಮದುವೆಸಂಭ್ರಮದ ವಿಶೇಷ ಸಂಚಿಕೆಗಳನ್ನು ವೀಕ್ಷಕರಿಗಾಗಿ ಬಿತ್ತರಿಸುತ್ತಿದೆರಾಘವ್ಬದುಕಲ್ಲಿ ಪ್ರಾರಂಭವಾಗುತ್ತಿದೆ ಹೊಸಅಧ್ಯಾಯ. ಖುಷಿಯಜೊತೆಗೆ ರಾಘವ್ಸಪ್ತಹೆಜ್ಜೆಗಳಿಡೊ ಶುಭಗಳಿಗೆಗೆ ಸಜ್ಜಾಗುತ್ತಿದೆ ಕಸ್ತೂರಿ ನಿವಾಸರಾಘವ ಖುಷಿಯ ವಿವಾಹಮಹೋತ್ಸವಕ್ಕೆ ಈಡಿ ಮನೆ ಕಳೆಕಟ್ಟುತ್ತಿದೆ. ಇದೇ ಸಂದರ್ಭದಲ್ಲಿ ಮೃದಲಾ ವಿಶೇಷವಾಗಿ ಎಂಟ್ರಿ ಕೊಟ್ಟಿದ್ದಾರೆಅಮೃತಾ ರಾಮಮೂರ್ತಿ ಈ ಸಂದರ್ಭದಲ್ಲಿ ಆಗಮಿಸಿದ್ದು ಏಕೆ ಎಂಬುದು ಕೂತಹಲವಿದೆ. ಮೃದಲಾ ಪಾತ್ರ ಈ ಸಮಯದಲ್ಲಿ ಏನನ್ನು ತಿರುವು ಕಾಣುತ್ತದೆ ಎಂಬುದನ್ನು ಸಂಚಿಕೆಯಲ್ಲಿ ನೋಡಬಹುದು.

ಶಾಸ್ರ್ತೋಕ್ತವಾಗಿಮದುವೆ ಕಾರ್ಯಕ್ರಮನ್ನು ನಡಿಸಲಾಗಿದೆ.ಬಳೆಶಾಸ್ತ್ರ, ಅರಿಶಿನಶಾಸ್ತ್ರ, ಮೆಹೆಂದಿಹೀಗೆ ನೈಜರೀತಿಯಲ್ಲಿ ನೆರವೇರಿಸಿದ್ದಾರೆ.

ಈ ಕಲ್ಯಾಣೋತ್ಸವ ದಲ್ಲಿ ಸಂಗೀತ ಮತ್ತು ನೃತ್ಯದರಂಗು ಎರಡು ಇದೆ. ವಿಶೇಷವೆಂದರೆ ಖಡಕ್ರೆಟ್ರೊಲುಕ್‌ ನಲ್ಲಿ ಈ ಡಿಫ್ಯಾಮಿಲಿ ನೃತ್ಯ ಮಾಡುತ್ತಾರೆ. ಕಸ್ತೂರಿನಿವಾಸದ ಈಡಿ ತಂಡ ಹಾಡು - ನೃತ್ಯದೊಂದಿಗೆ ಸಪ್ತಪದಿಯ ಕಂತುಗಳಿಗೆ ಸಾಕ್ಷಿಯಾಗಿದ್ದಾರೆ ಎಂಬುದನ್ನು  ಕಾದುನೋಡಬೇಕಾಗಿದೆರಾಘವ್ಖುಷಿ ಮದುವೆಗೆ ಜೊತೆಯಾಗ್ತಿದ್ದಾರೆ ಯಾರಿವಳು ಧಾರಾವಾಹಿಯ ಮಾಯ ಮತ್ತು ನಿಖಿಲ್, ಹಾಗು ಕಾವ್ಯಾಂಜಲಿಯ ಎರಡು ಸೂಪರ್ಹಿಟ್ಜೋಡಿಗಳುಇದೆಲ್ಲದರ ನಡುವೆ ಕಥೆಯಲ್ಲಿ ವಿಶೇಷತಿರುವುಗಳುಸೇರಿವೆ, ಅಡೆಚಣೆಗಳುನಡುವೆ ಹೇಗೆ ನಡೆಯತ್ತೆ ಈ ಶುಭಕಾರ್ಯ ಅನ್ನುವುದೆ ಕಥಾಹಂದರ.

ರಂಗೇರಿತ್ತಿರೊ ಈ ವಿವಾಹ ಸಂಭ್ರಮ ಸೋಮವಾರದಿಂದ ಶನಿವಾರದ ವರೆಗೆ ಸಂಜೆ7 ಕ್ಕೆಉದಯ ಟಿ ವಿ ಯಲ್ಲಿ ಪ್ರಸಾರವಾಗಲಿದೆ.

 

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed