ನೆನಪು ಮರುಕಳಿಸಿದಾಗ ಹಿನ್ನೆಲೆ ಸಂಗೀತ ಮುಕ್ತಾಯ
Posted date: 29 Mon, Aug 2022 09:26:23 AM
ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಮೂವೀಸ್ ಲಾಂಛನದಲ್ಲಿ ಶಿರಾ ಕಳುವರಹಳ್ಳಿ ಡಿ.ಎಸ್. ಕೃಷ್ಣಮೂರ್ತಿ ಚಿತ್ರ ನಿರ್ಮಾಣ ಮಾಡಿ ಅವರೇ ಬರೆದಿರುವ ನೆನಪು ಮರುಕಳಿಸಿದಾಗ ಕಾದಂಬರಿಯ ಆಧಾರಿತ ಈ ಚಿತ್ರಕ್ಕೆ ವಿಜಯನಗರದ ಮಾರುತಿ ಬಂಡೆ ಬಳಿಯಿರುವ ಅಟಚಿಡಿeಟಿಛಿe ಂಟಟeಟಿ ಅಡಿಚಿsಣಚಿ ಸ್ಟುಡಿಯೋವಿಲ್ಲಿ ಹಿನ್ನೆಲ ಸಂಗೀತ ಕಾರ್ಯ ಪೂರ್ಣಗೊಂಡಿದೆ. ಚಿತ್ರಕ್ಕೆ ನಿರ್ದೇಶನ - ದೇವದಾಸ್, ಸಂಗೀತ-ಅಲೆ ಕ್ಲಾರೆನ್ಸ್ ಕ್ರಾಸ್ತ, ಸಂಕಲನ - ಪವನ್. ಛಾಯಾಗ್ರಹಣ - ರಮೇಶ್ ಕೊಯಿರಾ, ಸಾಹಸ-ಗಣೇಶ್, ಕಾರ್ಯಕಾರಿ ನಿರ್ಮಾಪಕರು-ನವೀನ್ ಆರ್. ಸಹ ನಿರ್ದೇಶಕರು - ನವೀನ್. ಆರ್, ತ್ಯಾಗರಾಜ್, ಲೋಕೇಶ್, ಕಾಂತರಾಜು, ಶ್ರೀನಿವಾಸ್.
 
ಈ ಚಿತ್ರದಲ್ಲಿ ಬುಲೆಟ್ ವಿನೋದ್, ಸೋನಿ ಶೆಟ್ಟಿ. ಸನ್ನೀಶ್, ಸಂದರ್ಯ ಗೌಡ, ಶೋಭರಾಜ್, ಕಿಲ್ಲರ್ ವೆಂಕಟೇಶ್, ಶಂಖನಾದ ಮೀಸ್ ಆಂಜನಪ್ಪ, ಚಿಕ್ಕ ಹೆಜ್ಜಾಜಿ ಮಹದೇವ್, ವಿದ್ಯಾಶ್ರೀ,  ಜಂಭುನಾಥ್ ಚಿತ್ರದುರ್ಗ,  ನರಸಿಂಹಯ್ಯ ಮದಲೂರು, ಮೈಸೂರು ಮಂಜುಳ, ನರಸಿಂಹಯ್ಯ, ಗುಲ್ಪರ್ಗದ ಅಶೋಕ್ ಕಾಳೆ, ಮುಂತಾದವರಿದ್ದಾರ  
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed