ಗರುಡಗಮನ ವೃಷಭ ವಾಹನ ಮೈಸೂರಿನ ಡಿಆರ್ ಸಿ ಯಲ್ಲಿ ಯಶಸ್ವಿ ಪ್ರದರ್ಶನ
Posted date: 24 Wed, Nov 2021 08:27:19 AM
ಗರುಡಗಮನ ವೃಷಭ ವಾಹನ ಎಂಬ ವಿಭಿನ್ನ ಟೈಟಲ್ ಮೂಲಕ ಜನರ ಮನಸ್ಸನ್ನು ಗೆದ್ದ ಕನ್ನಡ ಚಿತ್ರ ಮೈಸೂರಿನ ಡಿಆರ್ ಸಿ ಯಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ, 

ಗರುಡಗಮನ ವೃಷಭ ವಾಹನ ಚಿತ್ರದ ಇಡೀ ತಂಡವು ಇಂದು ಮೈಸೂರಿಗೆ ಆಗಮಿಸಿ ಪ್ರೇಕ್ಷಕರ ಜೊತೆಗೂಡಿ ಚಿತ್ರ ವಿಕ್ಷಣೆ ಮಾಡಿದರು , 

ನಂತರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಚಿತ್ರದ ವಿಚಾರವಾಗಿ ಸುದ್ದಿಗೋಷ್ಟಿ ನಡೆಸಲಾಯಿತು,
ಇದೆ ಸಂಧರ್ಭದಲ್ಲಿ ಚಿತ್ರದ ನಾಯಕ ವೃಷಭ್ ಶೆಟ್ಟಿ , ಮತ್ತು ಚಿತ್ರದ ನಿರ್ದೇಶಕ ಮತ್ತು ನಟ ರಾಜ್ ಶೆಟ್ಟಿ ಮಾತನಾಡಿ , ಚಿತ್ರ ಯಶಸ್ವಿ  ಪ್ರದರ್ಶನ ಕಾಣುತ್ತಿದ್ದು , ಒಳ್ಳೆಯ ಚಿತ್ರವನ್ನು ಪ್ರೇಕ್ಷಕ ಎಂದಿಗೂ ಕೈ ಬಿಡುವುದಿಲ್ಲ ಎಂದು ಸಾಭೀತಾಗಿದೆ ಎಂದು ತಿಳಿಸಿದರು,

ಸುದ್ದಿಗೋಷ್ಟಿಯಲ್ಲಿ ಚಿತ್ರದ ನಿರ್ಮಾಪಕರು, ಮತ್ತು ತಂಡ ಉಪಸ್ಥಿತರಿದ್ದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed