ಗಾಳಿಪಟದ ಹುಡುಗಿಯ ಡ್ರೀಮ್ಸ್
Posted date: 8/February/2009

ಬಜಾರಿ ಪಾತ್ರಕ್ಕೆ ಇದೇ ಹುಡುಗಿ ಸರಿ ಅಂತ ಭಟ್ಟರು ಭಾವನಾರಾವ್ ಎನ್ನುವ ಬಟ್ಟಲು ಕಣ್ಣಿನ ಚೆಲುವೆಯನ್ನು ಆರಿಸಿದ್ದಾಗ ಪಾತ್ರಕ್ಕೆ ಮೋಸ ಮಾಡದೆ ಧೀಮ್ ಧೀಮ್ ಅಂತ ಕುಣಿದು ತಣಿಸಿದ್ದಳು, ಆದರೆ ನಿರೀಕ್ಷಿಸಿದ ಹಾಗೆ ಭಾವ್ನಾಗೆ ಅವಕಾಶ ಸಿಗಲಿಲ್ಲ, ವೈ ಅಂತ ಕೇಳಿದಾಗ ನಂಗೆ ಬೇಕಾದಷ್ಟು ಆಫ಼ರ್ಸ್ ಬರ್ತಿದೆ ಆದ್ರೆ ಅದು ನಂಗೆ ಲೈಕ್ ಆಗ್ತಿಲ್ಲ ಗುಂಪಿನ ನಡುವೆ ಗೋವಿಂದ ಎನ್ನುವಂಥ ಪಾತ್ರ ಮಾಡುವ ಬದಲೂ ಒಳ್ಲೆ ಆಫ಼ರ್ ಬರುವ ತನಕ ಕಾಯುವುದೆ ಬೆಟರ್ ಅಲ್ವಾ? ಎನ್ನುತ್ತಾಳೆ, ಸಧ್ಯಕ್ಕೆ ಭಾವನಾ ಸ್ಟೋರಿ ಡಿಸ್ಖಷನಿನಲ್ಲಿ ಬಿಜಿ, ಭಟ್ಟರ ಶಿಷ್ಯ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರವೊಂದರಲ್ಲಿ ಭಾವನಾಳಿಗೆ ಡ್ರೀಮ್ ರೋಲ್ ಸಿಕ್ಕಿದೆಯಂತೆ, ಹೀರೊ ದಿಗಂತ್. ಹೌದು ಸಧ್ಯಕ್ಕೆ ನನಗೆ ಬೇರೆ ಯಾವ ಆಸೆಯೂ ಇಲ್ಲ ಒಳ್ಲೆ ಪಾತ್ರ ಮಾಡುವುದಷ್ಟೆ ನನ್ನ ಡ್ರೀಮ್ ಆಗಿದೆ, ಎನ್ನುತ್ತಾ ತನ್ನ ಹೆಚ್ಚು ಸಮಯವನ್ನ ಈ ಹೊಸ ಚಿತ್ರದ ಕಥೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾಳೆ. ವಾಹ್,,, ಭಟ್ಟರ ಇನ್ಸ್ಪಿರೇಷನ್ ಇರಬಹುದೇ?

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed