ಚಿತ್ರರಂಗದ ಕಲಾವಿದರ ಸಂಕಷ್ಟಕ್ಕೆ ಮಿಡಿದ ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ
Posted date: 08 Thu, Jul 2021 11:19:44 AM

 ಚಿತ್ರರಂಗದ ಕಲಾವಿದರ ಸಂಕಷ್ಟಕ್ಕೆ ಮಿಡಿದ ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ..


ಚಂದನವನದ 600 ನೃತ್ಯ ಕಲಾವಿದರ ಕುಟುಂಬಗಳಿಗೆ ಫುಡ್ ಕಿಟ್ ವಿತರಣೆ...

ಕೊರೋನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ನೃತ್ಯ ಕಲಾವಿದರು..

ಕರ್ನಾಟಕ ನೃತ್ಯ ಕಲಾವಿದರ ಸಂಘದ ಸದಸ್ಯರಿಗೆ ಫುಡ್ ಕಿಟ್ ವಿತರಿಸಿದ ನಿಖಿಲ್..

ನಿಖಿಲ್ ಕುಮಾರಸ್ವಾಮಿಗೆ ಕೈ ಜೋಡಿಸಿದ ಡಾನ್ಸ್ ಮಾಸ್ಟರ್ ಭೂಷಣ್...

ಕಳೆದ ಬಾರಿ ಲಾಕ್ ಡೌನ್ ಸಂದರ್ಭದಲ್ಲೂ ಚಿತ್ರರಂಗದ ಸಂಕಷ್ಟಕ್ಕೆ ಮಿಡಿದಿದ್ದ ನಿಖಿಲ್ ಕುಮಾರಸ್ವಾಮಿ..
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed