Siddharth Mahesh to get married ಸಿದ್ಧಾರ್ಥ್ ಮಹೇಶ್ ಗೆ ಕೂಡಿ ಬಂತು ಕಂಕಣ ಭಾಗ್ಯ
Posted date: 26 Thu, Sep 2024 11:25:42 PM
ಸಿಪಾಯಿ, ಗರುಡ ಖ್ಯಾತಿಯ ಸಿದ್ಧಾರ್ಥ್ ಮಹೇಶ್ ಗೆ ಕೂಡಿ ಬಂತು ಕಂಕಣ ಭಾಗ್ಯ
ಹೊಸ ವರ್ಷಕ್ಕೆ ಸಪ್ತಪದಿ ತುಳಿಯಲಿರೋ ನಟ ಸಿದ್ಧಾರ್ಥ್ ಮಹೇಶ್ 
ಆಂಧ್ರ ಮೂಲದ ವೈಷ್ಣವಿಯವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿರೋ ಸಿದ್ದು
ಮನೆಯವರ ಮೆಚ್ಚಿದ ಹುಡುಗಿಯೊಂದಿಗೆ ಸಿದ್ದು ಕಲ್ಯಾಣ
ಸಿದ್ಧಾರ್ಥ್ ಮಹೇಶ್ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ತಯಾರಿ ನಡೆಸಿದ್ದು, ಮುಂದಿನ ವರ್ಷ ಹೊಸ‌ ಸಿನ್ಮಾ ಸೆಟ್ಟೇರಲಿದೆ.

Siddharth Mahesh to get married to Vaishnavi early next year. It is said that the alliance was set by family. Currently he is working on his directional debut which is said to be planning to go on floor by next year.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed